Home Uncategorized ಪ್ರಿಯಾಂಕ ಖರ್ಗೆ, ರವರಿಗೆ ಅವಾಚ್ಯ ಶಬ್ದಗಳಿಂದ ಸಿಂಧಿಸಿರುವ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಎಸ್.ಟಿ ಹೋರಾಟ ಸಮಿತಿಆಗ್ರಹ

ಪ್ರಿಯಾಂಕ ಖರ್ಗೆ, ರವರಿಗೆ ಅವಾಚ್ಯ ಶಬ್ದಗಳಿಂದ ಸಿಂಧಿಸಿರುವ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಎಸ್.ಟಿ ಹೋರಾಟ ಸಮಿತಿಆಗ್ರಹ

0
ಪ್ರಿಯಾಂಕ ಖರ್ಗೆ, ರವರಿಗೆ ಅವಾಚ್ಯ ಶಬ್ದಗಳಿಂದ ಸಿಂಧಿಸಿರುವ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಎಸ್.ಟಿ ಹೋರಾಟ ಸಮಿತಿಆಗ್ರಹ

ಕರ್ನಾಟಕ ರಾಜ್ಯ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ ರಾಜ್, ಏ.ಟಿ.ಬಿ.ಟಿ ಸಚಿವರು ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಪ್ರಿಯಾಂಕ ಖರ್ಗೆ, ರವರಿಗೆ ಅವಾಚ್ಯ ಶಬ್ದಗಳಿಂದ ಸಿಂಧಿಸಿರುವ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಕೊಳ್ಳಬೇಕೆಂದು ಕೋಲಿ, ಕಬ್ಬಲಿಗ, ಎಸ್.ಟಿ ಹೋರಾಟ ಸಮಿತಿ. ರಾಜ್ಯ ಸಮಿತಿಯಿಂದ ಆಗ್ರಹಿಸಲಾಗಿದೆ ಇತ್ತೀಚಿಗೆ ಸಚಿವರ ಪ್ರಿಯಾಂಕ ಖರ್ಗೆಯವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಚಟುವಟಿಕೆಗಳಿಗೆ ಸರ್ಕಾರಿ ಮತ್ತು ಅನುದಾನಿತ ಶಾಲಾ ಕಾಲೇಜುಗಳ ಮೈದಾನಗಳಲ್ಲಿ ಮತ್ತು ಸರ್ಕಾರ ಸ್ಥಳಗಳಲ್ಲಿ ಸಂಘದ ಯಾವುದೇ ಚಟುವಟಿಕೆಗಳಿಗೆ ಈ ಸ್ಥಳಗಳಲ್ಲಿ ನಿರ್ಭಂದ ಹೇರುವಂತೆ ಸಿ.ಎಂ ಸಿದ್ರಾಮಯ್ಯ ರವರಿಗೆ ಪತ್ರ ಬರೆದ ಹಿನ್ನೆಲೆಯಲ್ಲಿ ಕೆಲವು ಕಿಡಿಗೇಡಿಗಳು ದೂರವಾಣಿ ಮೂಲಕ ಕರೆ ಮಾಡಿ ಬೆದರಿಕೆ ಹಾಕಿದ್ದಲ್ಲದೇ ವೈಯಕ್ತಿವಾಗಿ ನಿಂಧನೆ ಮಾಡಿರುವವರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು.ಅಂತ ಆಕ್ರೋಷ ವ್ಯಕ್ತಪಡಿಸಲಾಗಿದೆ

LEAVE A REPLY

Please enter your comment!
Please enter your name here

error: Content is protected !!