Home Uncategorized ಅತಿವೃಷ್ಟಿ ಜಿಲ್ಲೆಯಂದು ಮತ್ತು ರಾಷ್ಟ್ರೀಯ ವಿಪತ್ತು ಪರಿಹಾರ ಸಾಲ ಮನ್ನಕ್ಕಾಗಿ, 13/10/2025 ಕಲಬುರಗಿ ಬಂದ್ಗೆ ಕರೆ

ಅತಿವೃಷ್ಟಿ ಜಿಲ್ಲೆಯಂದು ಮತ್ತು ರಾಷ್ಟ್ರೀಯ ವಿಪತ್ತು ಪರಿಹಾರ ಸಾಲ ಮನ್ನಕ್ಕಾಗಿ, 13/10/2025 ಕಲಬುರಗಿ ಬಂದ್ಗೆ ಕರೆ

0
ಅತಿವೃಷ್ಟಿ ಜಿಲ್ಲೆಯಂದು ಮತ್ತು ರಾಷ್ಟ್ರೀಯ ವಿಪತ್ತು ಪರಿಹಾರ ಸಾಲ ಮನ್ನಕ್ಕಾಗಿ,  13/10/2025   ಕಲಬುರಗಿ ಬಂದ್ಗೆ ಕರೆ

ಕಲಬುರಗಿ ಜಿಲ್ಲೆಯನ್ನು ಅತಿವೃಷ್ಟಿ ಜಿಲ್ಲೆಯಂದು ಮತ್ತು ರಾಷ್ಟ್ರೀಯ ವಿಪತ್ತು ಪರಿಹಾರ ಸಾಲ ಮನ್ನಕ್ಕಾಗಿ, ಘೋಷಿಸುವಂತೆ 13/10/2025 ಸ್ವಯಂ ಪ್ರೇರಿತವಾಗಿ ಕಲಬುರಗಿ ಬಂದ್ ಗೆ ಕರೆ ನಿಡಲಾಗಿದೆ ಎಂದು ರೈತ ,ದಲಿತ,ಕನ್ನಡ,ಮಹಿಳಾ,ಕಲ್ಯಾಣ ಕರ್ನಾಟಕ ಹೋರಾಟ ಸಮೀತಿ ತಿಳಿಸಿದೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು 13 ರಂದು ಬೆಳಿಗ್ಗೆ 6 ಗಂಟೆ ಯಿಂದ ಕೇಂದ್ರ ಬಸ್ ನಿಲ್ದಾಣ, ಆಳಂದ ಚೇಕ್ ಪೋಸ್ಟ್, ರಾಮಮಂದಿರ ಸರ್ಕಲ್ ಜೆವರ್ಗಿ, ಖರ್ಗೆ ರಿಂಗ್ ರೋಡ, ಹುಮುನಾಬಾದ ರಿಂಗ ದೋಡ, ಹಿರಾಪೂರ ಕ್ರಾಸ್, ಹೈಕೋರ್ಟ ಸರ್ಕಲ್ ಅವಜಲಪುರ ರಿಂಗ್ ರೋಡ,ಶಹಾಬಾದ ರಿಂಗ ರೋಡ ಬಂದ್ ಮಾಡಿ 12 ಗಂಟೆಗೆ ನಗರೆಶ್ವರ ಶಾಲೆಯಿಂದ ಬೃಹತ ಮೇರವಣಿಗೆ ಮೂಲಕ ಬಂದು ಸ್ಥಳ ಜಗತ್ ನರ್ಕಲ್ ರೈತರ ಸಭೆ ನಡೆಸಿ ಮನವಿ ಸಲ್ಲಿಸಿ ಮುಕ್ತಾಯಗೊಳಿಸಲಾಗಿವದು ಅದಕ್ಕಾಗಿ ನಗರದ ಎಲ್ಲ ವರ್ತಕರು ಸಂಭಂಧಪಟ್ಟವರು ಬೆಂಬಲ ನೀಡಲು ಮನವಿ ಮಾಡಲಾಗಿದೆ

LEAVE A REPLY

Please enter your comment!
Please enter your name here

error: Content is protected !!