ಅತಿವೃಷ್ಠಿಯಿಂದ ಕಲಬುರಗಿ ಜಿಲ್ಲೆಯಲ್ಲಿ ಎಲ್ಲಾ ತಾಲೂಕುಗಳಲ್ಲಿ ಬೆಳೆ ಹಾನಿಯಾಗಿದ್ದು, ಪರಿಹಾರ ಪ್ರತಿ ಎಕರೆಗೆ ರೂ.25,000/- ನೀಡಬೇಕು ಅಂತ ಕರ್ಬಾಟಕ ರಾಜ್ಯ ರೈತ ಸಂಘ ಸರ್ಕಾರಕ್ಕೆ ಆಗ್ರಹಿಸಿದೆ ಅದರೊಂದಿಗೆ ಕಲಬುರಗಿ ಬಂದ್ ಗೆ ಬೆಂಬಲ ಸೂಚಿಸಿದೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಲಬುರಗಿ ಜಿಲ್ಲೆಯಲ್ಲಿ ಎಲ್ಲಾ ತಾಲೂಕುಗಳಲ್ಲಿ ಬೆಳೆ ಹಾನಿಯಾಗಿದ್ದು, ಪರಿಹಾರ ಪ್ರತಿ ಎಕರೆಗೆ ರೂ.25,000/- ಕೊಡಬೇಕು ಮತ್ತು ಸಂಪೂರ್ಣ ಸಾಲ ಮನ್ನಾ ಆಗಬೇಕು, ಕಲಬುರಗಿ ಜಿಲ್ಲೆಯ ಹಸಿ ಬರಗಾಲ ಘೋಷಣೆ ಮಾಡಬೇಕು, ರೈತರು ಬಹಳಷ್ಟು ಸುಮಾರಾಗಿ ಅತಿವೃಷ್ಠಿಯಲ್ಲಿ ಹಾನಿಯಾದ ಬೇಳೆಗಳು ಪ್ರತಿ ಎಕರೆಗೆ ರೂ.25,000/- ಖರ್ಚು ಮಾಡಿ ಬಿತ್ತಣೆ ಮಾಡಿದರು ಹೆಸರು, ಉದ್ದು, ಸೋಯಾಬಿನ, ತೋಗರಿ, ಹತ್ತಿ, ಹೀಗೆ ಎಲ್ಲಾ ಬೇಳೆಗಳು ಸರ್ವನಾಶ ಆಗಿ ಬಿಟ್ಟಿದೆ. ಸುಮಾರಾಗಿ ತೊಗರಿ 85% ಪೂರ್ತಿ ಹಾಳಾಗಿದೆ. ಆದಕಾರಣ ಸರಕಾರ ಕೂಡಲೇ ರೈತರಿಗೆ ರೂ.25,000/- ಪ್ರತಿ ಎಕರೆಗೆ ಕೊಡಬೇಕು. ಅಂತ ಒತ್ತಾಯಿಸಿದ್ದಾರೆ
ಅತಿವೃಷ್ಠಿಯಿಂದ ಜಿಲ್ಲೆಯ ತಾಲೂಕುಗಳಲ್ಲಿ ಬೆಳೆ ಹಾನಿಯಾಗಿದ್ದು, ಪರಿಹಾರ ಪ್ರತಿ ಎಕರೆಗೆ ರೂ.25,000/- ನೀಡಬೇಕು
ಅತಿವೃಷ್ಠಿಯಿಂದ ಜಿಲ್ಲೆಯ ತಾಲೂಕುಗಳಲ್ಲಿ ಬೆಳೆ ಹಾನಿಯಾಗಿದ್ದು, ಪರಿಹಾರ ಪ್ರತಿ ಎಕರೆಗೆ ರೂ.25,000/- ನೀಡಬೇಕು





