ಇಂದು ದಿನಾಂಕ: 17-09-2025 ರಂದು ಜಿಲ್ಲಾ ಪಂಚಾಯಿತ ಕಚೇರಿಯಲ್ಲಿ 77ನೇ ಕಲ್ಯಾಣ ಕರ್ನಾಟಕ ಉತ್ಸವ-2025 ದಿನಾಚರಣೆ ಅಂಗವಾಗಿ ಶ್ರೀ ಭಂವರ್ ಸಿಂಗ್ ಮೀನಾ ಭಾಆಸೇ, ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ್ ಕಲಬುರಗಿ ರವರು ಧ್ವಜಾರೋಹಣ ನೆರವೇರಿಸಿದರು, ಈ ಸಂದರ್ಭದಲ್ಲಿ ಶ್ರೀ ಲಕ್ಷ್ಮಣ ಶೃಂಗೇರಿ ಡಿಎಸ, ಶ್ರೀ ಜಗದೇವಪ್ಪ ಬಿ ಪಿಡಿ, ಶ್ರೀ ಶರಣಯ್ಯ ಮಠಪತಿ ಸಿಪಿಓ, ಶ್ರೀ ವಿಕಾಸ ಸಜ್ಜನ ಸಿಎಓ, ಜಿಲ್ಲಾ ಪಂಚಾಯತ್ ಅಧಿಕಾರಿಗಳು ಹಾಗು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಇದೆ ಸಂದರ್ಭದಲ್ಲಿ ಸ್ವಚ್ಛತೆಯೇ ಸೇವೆ ಪಾಕ್ಷಿಕ-2025 ಅಭಿಯಾನಕ್ಕೆ ಮಾನ್ಯ ಜಿಪಂ ಸಿಇಓ ರವರು ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿದರು ಇದೆ ಸಂದರ್ಭದಲ್ಲಿ ಶ್ರೀ ವಿಶ್ವಕರ್ಮ ಜಯಂತಿ ಅಂಗವಾಗಿ ಫೋಟೋ ಪೂಜೆ ನೆರವೇರಿಸಲಾಯಿತು
ಇಂದು ಜಿಲ್ಲಾ ಪಂಚಾಯಿತ ಕಚೇರಿಯಲ್ಲಿ 77ನೇ ಕಲ್ಯಾಣ ಕರ್ನಾಟಕ ಉತ್ಸವ-2025 ದಿನಾಚರಣೆ
ಇಂದು ಜಿಲ್ಲಾ ಪಂಚಾಯಿತ ಕಚೇರಿಯಲ್ಲಿ 77ನೇ ಕಲ್ಯಾಣ ಕರ್ನಾಟಕ ಉತ್ಸವ-2025 ದಿನಾಚರಣೆ





