Home Uncategorized ಶಾಬಾದ್ ಹತ್ತಿರ ಇರುವ ಕಾಗಿನ ಹಿನ್ನೀರಿನ ಸಿಲುಕಿಕೊಂಡ ವ್ಯಕ್ತಿಯನ್ನು ಜೀವಂತವಾಗಿ ರಕ್ಷ

ಶಾಬಾದ್ ಹತ್ತಿರ ಇರುವ ಕಾಗಿನ ಹಿನ್ನೀರಿನ ಸಿಲುಕಿಕೊಂಡ ವ್ಯಕ್ತಿಯನ್ನು ಜೀವಂತವಾಗಿ ರಕ್ಷ

0
ಶಾಬಾದ್ ಹತ್ತಿರ ಇರುವ ಕಾಗಿನ ಹಿನ್ನೀರಿನ ಸಿಲುಕಿಕೊಂಡ ವ್ಯಕ್ತಿಯನ್ನು ಜೀವಂತವಾಗಿ ರಕ್ಷ

ಶಹಾಬಾದ್ ಪೊಲೀಸ್ ಠಾಣೆಯಿಂದ ಕಾಗಿನ ಹಿನ್ನೀರಿನ ನದಿಯಲ್ಲಿ ಒಬ್ಬ ವ್ಯಕ್ತಿ ಸಿಲುಕಿಕೊಂಡಿರುತ್ತಾರೆಂದು ಕರೆ ಮಾಡಿರುತ್ತಾರೆ ಸದರಿ ಕರೆಗೆ ಸ್ಪಂದಿಸಿದ ಕಲಬುರ್ಗಿ ಅಗ್ನಿಶಾಮಕ ಠಾಣೆಯ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ರವಿಕುಮಾರ್ ಚೌಹಾನ್ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಮಲ್ಲಿಕಾರ್ಜುನ್ ಬಿ ಹಾಲ್ಗೆರ ಹಾಗೂ ಅಗ್ನಿಶಾಮಕ ಠಾಣಾಧಿಕಾರಿ ಪ್ರವೀಣ್ ಹಾಗೂ ಸಿಬ್ಬಂದಿಯವರ ನೇತೃತ್ವದಲ್ಲಿ ಹಳೆ ಶಾಬಾದ್ ಹತ್ತಿರ ಇರುವ ಕಾಗಿನ ಹಿನ್ನೀರಿನ ಸಿಲುಕಿಕೊಂಡ ವ್ಯಕ್ತಿಯನ್ನು ಜೀವಂತವಾಗಿ ರಕ್ಷಣೆ ಮಾಡಲಾಯಿತು, ವ್ಯಕ್ತಿಯ ವಿವರ ಮಹಮ್ಮದ್ ಮಹಿತಾಬ್ ಪಟೇಲ್ ವಯಸ್ಸು 45

LEAVE A REPLY

Please enter your comment!
Please enter your name here

error: Content is protected !!