ಯಾದಗಿರಿ ಸಿಎಂ ಸಿದ್ದರಾಮಯ್ಯ ವಿರುದ್ಧ ಛಲವಾದಿ ನಾರಾಯಣಸ್ವಾಮಿ ಕಿಡಿ, ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಯಾದಗಿರಿಯಲ್ಲಿ ಹೇಳಿಕೆ, ಕುರುಬ ಸಮಾಜ ST ಸೇರ್ಪಡೆ ಮಾಡುವ ವಿಚಾರಕ್ಕೆ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ, ನೀವು ಕುರುಬ ಸಮಾಜವನ್ನು ST ಸೇರಿಸಬೇಕೆಂದು ಹೇಳಿದ್ದಿರಿ, ಬರಿ ಕುರುಬ ಸಮಾಜದವರು ಮಾತ್ರ ಬಡವರಾ..! ಬೆರೆ ಸಮಾಜದಲ್ಲಿ ಬಡವರು ಇದ್ದಾರೆ, ಕೋಲಿ ಸಮಾಜವನ್ನು ST ಪಟ್ಟಿಗೆ ಸೇರಿಸಬೇಕೆಂದು ಕೇಳುತ್ತಿದ್ದಾರೆ, ಯಾಕೆ ಕೋಲಿ ಸಮಾಜವನ್ನು ಅನ್ಯಾಯ ಮಾಡಲು ಹೊರಟ್ಟಿದ್ದಿರಿ ಇದು ಅನ್ಯಾಯ ಅಲ್ವಾ, ಜನ ಪ್ರಶ್ನೆ ಮಾಡುತ್ತಾರೆ, ಸಿದ್ದರಾಮಯ್ಯ ತಮ್ಮ ಸಮುದಾಯ ST ಸೇರಿಸುವದಾದರೆ ಇದು ಸಾಮಾಜಿಕ ನ್ಯಾಯ ಆಗುತ್ತಾ, ಇದು ತಮ್ಮ ಜಾತಿ ಪರ ಕೆಲಸ ಮಾಡಿದ್ದ ಹಾಗೆ ಆಗುತ್ತದೆ, ಕುರುಬ ಸಮಾಜದಲ್ಲಿ ಬಡವರು ಇದ್ರೆ ಅದೆ ರೀತಿ ಕೋಲಿ ಸಮಾಜಕ್ಕೆ ಕೂಡ ST ಗೆ ಸೇರಿಸಬೇಕು ಅದನ್ನು ಯಾಕೆ ತಿರಸ್ಕಾರ ಮಾಡತ್ತಿರಿ, ನೀವು ST ಸಮಾಜಕ್ಕೆ 7 ಪ್ರತಿತಶ ಮೀಸಲಾತಿ ನೀಡಿದ್ದಿರಿ, ಆ ಮೀಸಲಾತಿಯಲ್ಲಿ ಹಲವು ಸಮುದಾಯವನ್ನು ಸೇರಿಸಿದರೆ ಮೀಸಲಾತಿ ಅನುಭವಿಸುವರಿಗೆ ಲಾಸ್ ಆಗುತ್ತದೆ, ಎಷ್ಟು ಜನಸಂಖ್ಯೆಗೆ ST ಸೇರಿಸುತ್ತಿರಿ ಅಷ್ಟು ಜನಸಂಖ್ಯೆಗೆ ಸರಿಯಾಗಿ ಪರ್ಸೇಂಟೆಜ್ ಮೀಸಲಾತಿ ಜಾರಿಗೆ ತರಬೇಕೆಂದು ಛಲವಾದಿ ನಾರಾಯಣಸ್ವಾಮಿ ಆಗ್ರಹ