Home Uncategorized ಶಿವಾಜಿ ಮೆಟ್ರೋ ನಿಲ್ದಾಣದ ಹೆಸರು ಬದಲಾವಣೆ ವಿಚಾರ ರಾಜ್ಯ ಸರ್ಕಾರದ ವಿರುದ್ಧ ಮಾಜಿ ಕೇಂದ್ರ ಮಂತ್ರಿ ಖೂಬಾ ಕಿಡಿ

ಶಿವಾಜಿ ಮೆಟ್ರೋ ನಿಲ್ದಾಣದ ಹೆಸರು ಬದಲಾವಣೆ ವಿಚಾರ ರಾಜ್ಯ ಸರ್ಕಾರದ ವಿರುದ್ಧ ಮಾಜಿ ಕೇಂದ್ರ ಮಂತ್ರಿ ಖೂಬಾ ಕಿಡಿ

0
ಶಿವಾಜಿ ಮೆಟ್ರೋ ನಿಲ್ದಾಣದ ಹೆಸರು ಬದಲಾವಣೆ ವಿಚಾರ ರಾಜ್ಯ ಸರ್ಕಾರದ ವಿರುದ್ಧ  ಮಾಜಿ ಕೇಂದ್ರ ಮಂತ್ರಿ ಖೂಬಾ ಕಿಡಿ

ಬೀದರ್ ಬ್ರೇಕಿಂಗ್ ಶಿವಾಜಿ ಮೆಟ್ರೋ ನಿಲ್ದಾಣದ ಹೆಸರು ಬದಲಾವಣೆ ವಿಚಾರ ರಾಜ್ಯ ಸರ್ಕಾರದ ವಿರುದ್ಧ ಮಾಜಿ ಕೇಂದ್ರ ಮಂತ್ರಿ ಖೂಬಾ ಕಿಡಿ ಆಡಳಿತ ವೈಫಲ್ಯವನ್ನ ಮರೆಮಾಚಲಿಕ್ಕೆ ರಾಜ್ಯ ಸರ್ಕಾರ ಒಡೆದಾಳುವ ನೀತಿ ಅನುಸರಿಸುತ್ತಿದೆ ಜಾತಿ, ಧರ್ಮಗಳನ್ನ ಒಡೆಯುತ್ತಿರುವುದಕ್ಕೆ ಉತ್ತಮ ಉದಾಹರಣೆ ಮೆಟ್ರೋ ಹೆಸರು ಬದಲಾವಣೆ ಶಿವಾಜಿ ಮಹಾರಾಜರ ಹೆಸರು ಬದಲಾವಣೆ ಅತ್ಯಂತ ಕೀಳು ಮಟ್ಟದ ಕೆಲಸ ರಾಜ್ಯದ 7 ಕೋಟಿ ಜನ ಮೆಟ್ರೋ ಹೆಸರು ಬದಲಾವಣೆಯನ್ನ ಖಂಡಿಸಬೇಕು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕು ಮೆಟ್ರೋ ನಿಲ್ದಾಣದ ಹೆಸರು ಬದಲಾವಣೆ ವಿಚಾರವಾಗಿ ಮಾಜಿ ಕೇಂದ್ರ ಮಂತ್ರಿ ಖೂಬಾ ಪ್ರತಿಕ್ರಿಯೆ

LEAVE A REPLY

Please enter your comment!
Please enter your name here

error: Content is protected !!