ಯಾದಗಿರಿಯಲ್ಲಿ ಹಿಂದೂ ಮಹಾ ಗಣಪತಿ ಮೆರವಣಿಗೆ ಬೃಹತ್ ಶೋಭಾಯಾತ್ರೆ, ನಗರದ ಪ್ರಮುಖ ಬೀದಿಗಳಲ್ಲಿ ಗಣೇಶ ವಿಸರ್ಜನೆ ಶೋಭಾಯಾತ್ರೆ ಮೆರವಣಿಗೆ ನಗರದ ಅಂಬಾ ಭವಾನಿ ದೇವಸ್ಥಾನದಿಂದ ಶೋಭಾಯಾತ್ರೆ ಮೆರವಣಿಗೆ ಆರಂಭ, ಗಣೇಶ್ ವಿಸರ್ಜನಾ ಮೆರವಣಿಗೆಯಲ್ಲಿ ರಾರಾಜಿಸುತ್ತಿರುವ ಕೇಸರಿ ಬಾವುಟ, ಡಿಜೆ ಸದ್ದಿಗೆ ಹುಚ್ಚೇದ್ದು ಕುಣಿಯುತ್ತಿರುವ ಯುವ ಸಮೂಹ, ಗಣೇಶ ಶೋಭಾಯಾತ್ರೆಯಲ್ಲಿ ಗಮನ ಸೆಳೆದ ಆಂಜನೇಯ ಹಾಗೂ ಸಿಂಹ ವೇಷದಾರಿಗಳು ವಿಶೇಷ ನೃತ್ಯದ ಮೂಲಕ ಗಮನ ಸೆಳೆದಿರುವ ವೇಷದಾರಿಗಳು ಗಣೇಶ ಶೋಭಾಯಾತ್ರೆ ಹಿನ್ನೆಲೆ ನಗರಾದಾಧ್ಯಂತ ಬಿಗಿ ಭದ್ರತೆ