ಯಾದಗಿರಿಯಲ್ಲಿ ಕಾಂಗ್ರೆಸ್ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಸ್ಫೋಟಕ ಹೇಳಿಕೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ EVM ಯಂತ್ರಗಳ ಬದಲು ಬ್ಯಾಲೇಟ್ ಪೇಪರ್ ಬಳಕೆ ಮಾಡಿದ್ರೆ, ರಾಜ್ಯದಲ್ಲಿ ಕಾಂಗ್ರೆಸ್ 170 ರಿಂದ 180 ಸ್ಥಾನ ಕಾಂಗ್ರೆಸ್ ಗೆಲ್ಲುತ್ತಿತ್ತು ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆಯಾಗಿದ್ದರೆ ಕಾಂಗ್ರೆಸ್ 136 ಸ್ಥಾನಕ್ಕಿಂತ ಹೆಚ್ಚು ಸ್ಥಾನ ಗೆಲ್ಲುತ್ತಿದ್ದವು, ಆದರೆ,136 ಸ್ಥಾನಗಳನ್ನು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಡೆಯಲಾಗಿದೆ, ಇವಿಎಂ ಯಂತ್ರಗಳಿಂದ ಕಾಂಗ್ರೆಸ್ ಕಡಿಮೆ ಸ್ಥಾನ ಪಡೆದಿದೆ, ಇಲ್ಲದಿದ್ದರೆ ಬ್ಯಾಲೆಟ್ ಪೇಪರ್ ಇದ್ದರೆ ಬಿಜೆಪಿ ಕಡಿಮೆ ಸ್ಥಾನ ಬರುತಿತ್ತು, ಬ್ಯಾಲೇಟ್ ಪೇಪರ್ ಬಳಕೆಗೆ ಬಿಜೆಪಿ ವಿರೋಧಿಸುತ್ತಿರುವದಕ್ಕೆ ಬಿಜೆಪಿ ನಾಯಕರ ವಿರುದ್ಧ ಶಾಸಕ ಚನ್ನಾರೆಡ್ಡಿ ಪಾಟೀಲ ಕಿಡಿ, ಬಿಜೆಪಿ ನವರು ಯಾಕೆ ಬ್ಯಾಲೇಟ್ ಪೇಪರ್ ತರಬೇಡ ಎನ್ನುತ್ತಿರಿ, ವಿಷಯಯಿಲ್ಲದೇ ವಿಷಯಾಂತರ ಮಾಡಿ ಬಿಜೆಪಿ ನವರು ಮಾತನಾಡುವದು ತಪ್ಪು, ಬಿಜೆಪಿ ಹಾಗೂ ಜೆಡಿಎಸ್ ನವರಿಗೆ ಕೆಲಸವಿಲ್ಲದಕ್ಕೆ ಇಲ್ಲಸಲ್ಲದ ನೆಗೆಟಿವ್ ಮಾತನಾಡುತ್ತಾರೆ, ಮೋದಿ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪಾರ್ಲಿಮೆಂಟ್ ನಲ್ಲಿ ಖರ್ಗೆ ಅವರು ಬಹಳ ವರ್ಷಗಳಿಂದ ಗೆಲ್ಲುತ್ತಾ ಬಂದಿದ್ದಾರೆಂದು ವ್ಯಂಗ್ಯವಾಗಿ ಹೇಳಿದ್ರು, ಮೋದಿ ಅವರು ಖರ್ಗೆ ಅವರಿಗೆ ವ್ಯಂಗ್ಯವಾಗಿ ಮಾತನಾಡಿದ್ದು ನೋಡಿದ್ರೆ ಸೋಲುವದು ಗಟ್ಟಿ ಮುಂದು ಎಂದು ಗೊತ್ತಾಗುತ್ತದೆ, ಮೋದಿ ಕೈಯಲ್ಲಿ ಸೋಲಿಸುವದು ಇದೆ ಎಂದು ಹೇಳಿದ ಹಾಗೆ, ಮೋದಿ ಕೈಯಲ್ಲಿ ಅದೆ EVM ವೋಟ್ ಹಾಕಿಸುವದು ಇದೆ, ಮಲ್ಲಿಕಾರ್ಜುನ ಖರ್ಗೆ ಅವರು ಅಭಿವೃದ್ಧಿ ಕಾರ್ಯ ನೋಡಿದ್ರೆ ಸೋಲುವ ಪ್ರಶ್ನೆ ಬರುತ್ತಿರಲಿಲ್ಲ, ಖರ್ಗೆ ಅವರು ಸೋಲು ಕಾಣದ ಅಭಿವೃದ್ಧಿ ಹರಿಕಾರರು ಅವರಿಗೆ ಜನರು ಸೋಲಿಸಿಲ್ಲ, ಖರ್ಗೆ ಅವರಿಗೆ ಸೋಲಿಸಿದ್ದು ಬಿಜೆಪಿ ಸರಕಾರ ಎಂದು ಆರೋಪಿಸಿದ ಶಾಸಕ ಚನ್ನಾರೆಡ್ಡಿ ಪಾಟೀಲ, ಬ್ಯಾಲೆಟ್ ಪೇಪರ್ ಇದ್ದರೆ ಖರ್ಗೆ ಅವರು ಚುನಾವಣೆಯಲ್ಲಿ ಸೋಲುತಿರಲಿಲ್ಲ ಅವರು ಗೆಲ್ಲುತಿದ್ದರು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನವರು ರಾಜ್ಯದ ಕೆಲ ಕ್ಷೇತ್ರಗಳ ಟಾರ್ಗೆಟ್ ಮಾಡಿ ಕ್ಷೇತ್ರಗಳ ಆಯ್ಕೆ ಮಾಡಿ ಸೋಲಿಸುವ ಕೆಲಸ ಮಾಡಿದ್ದಾರೆ ಎಲ್ಲಾ ಕ್ಷೇತ್ರಗಳ ಟಾರ್ಗೆಟ್ ಮಾಡದೆ ಕೆಲ ಕ್ಷೇತ್ರಗಳನ್ನೇ ಆಯ್ಕೆ ಮಾಡಿ ಸೋಲಿಸುವದು ವಿಚಾರ ಮಾಡಿ ಸೋಲಿಸಿದ್ದಾರೆ, ಸೋಲಿಸುವ ಮನಸ್ಸು ಮಾಡಿ ಎಲ್ಲಾ ರೀತಿಯಿಂದ ಸೋಲಿಸಿದ್ದಾರೆ, EVM ಯಂತ್ರಗಳಿಂದಲೇ ನಾನು ಕಡಿಮೆ ಮತಗಳನ್ನು ಪಡೆದು ಗೆದ್ದಿದ್ದೆನೆ, ಬ್ಯಾಲೆಟ್ ಪೇಪರ್ ಇದ್ರೆ ಹೆಚ್ಚು ಮತಗಳು ನನಗೆ ಬರುತ್ತಿದ್ದವು ಎಂದ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು
EVM ಯಂತ್ರಗಳ ಬದಲು ಬ್ಯಾಲೇಟ್ ಪೇಪರ್ ಬಳಕೆ ಮಾಡಿದ್ರೆ, ಕಾಂಗ್ರೆಸ್ ಗೆಲ್ಲುತ್ತಿತ್ತು ; ಚನ್ನಾರೆಡ್ಡಿ
EVM ಯಂತ್ರಗಳ ಬದಲು ಬ್ಯಾಲೇಟ್ ಪೇಪರ್ ಬಳಕೆ ಮಾಡಿದ್ರೆ, ಕಾಂಗ್ರೆಸ್ ಗೆಲ್ಲುತ್ತಿತ್ತು ; ಚನ್ನಾರೆಡ್ಡಿ





