Home Uncategorized ಯಾದಗಿರಿಯಲ್ಲಿ ವರುಣಾಘಾತಕ್ಕೆ ಜನರ ಕಂಗಾಲು

ಯಾದಗಿರಿಯಲ್ಲಿ ವರುಣಾಘಾತಕ್ಕೆ ಜನರ ಕಂಗಾಲು

0
ಯಾದಗಿರಿಯಲ್ಲಿ ವರುಣಾಘಾತಕ್ಕೆ ಜನರ ಕಂಗಾಲು

ಯಾದಗಿರಿಯಲ್ಲಿ ವರುಣಾಘಾತಕ್ಕೆ ಜನರ ಕಂಗಾಲು ಮಳೆ ಅವಾಂತರಕ್ಕೆ ಸೇತುವೆಗಳು ಜಲಾವೃತ ಸಂಪರ್ಕ ಕಡಿತ, ಯಾದಗಿರಿ ಜಿಲ್ಲೆಯಲ್ಲಿ ತಡರಾತ್ರಿಯಿಂದ ಸುರಿದ ಭಾರಿ ಮಳೆ, ಭಾರಿ ಮಳೆಗೆ ಯರಗೋಳ ಗ್ರಾಮದ ಸೇತುವೆ, ಹಾಗೂ ಬಾಚವಾರ ಗ್ರಾಮದ ಸಂಪರ್ಕ ಸೇತುವೆ ಜಲಾವೃತ ಸಂಪರ್ಕ ಕಡಿತ, ಯಾದಗಿರಿ ತಾಲೂಕಿನ ಯರಗೋಳ ಹಾಗೂ ಬಾಚವಾರ ಗ್ರಾಮ, ಯರಗೋಳ ಗ್ರಾಮದ ಕೆರೆ ನೀರು ಹರಿದು ಯರಗೋಳ ಗ್ರಾಮದ ಸೇತುವೆ ಮುಳುಗಡೆ, ಸೇತುವೆ ದಾಟಿಕೊಂಡು ಹೋಗಲು ಸಂಕಷ್ಟ, ಕೆರೆ ನೀರು ಗ್ರಾಮದ 30 ಕ್ಕೂ ಹೆಚ್ಚು ಮನೆಯೊಳಗೆ ನುಗ್ಗಿ ಹಾನಿ, ಮನೆಯೊಳಗೆ ನೀರು ನುಗ್ಗಿ ಧವಸ ಧಾನ್ಯ ಹಾಗೂ ಇನ್ನಿತರ ವಸ್ತುಗಳು ಹಾನಿ, ಮನೆಯಲ್ಲಿನ ವೃದ್ಧರು ಸಂಕಷ್ಟ, ತಡರಾತ್ರಿಯಿಂದ ನೀರು ಖಾಲಿ ಮಾಡಲು ಸಂಕಷ್ಟ, ಅದೆ ರೀತಿ ಬಾಚವಾರ ಗ್ರಾಮದ ಸೇತುವೆ ಮುಳುಗಿ ಸಂಪರ್ಕ ಕಡಿತ, ಮಳೆ ಅವಾಂತರದಿಂದ ಅಪಾರ ಜನಪ್ರಿಯತೆ ಹತ್ತಿ ,ತೊಗರಿ ಬೆಳೆ ಹಾನಿ, ಸೇತುವೆ ಎತ್ತರವಾಗಿ ನಿರ್ಮಾಣ ಮಾಡುವಂತೆ ಗ್ರಾಮಸ್ಥರ ಆಗ್ರ ಹ

LEAVE A REPLY

Please enter your comment!
Please enter your name here

error: Content is protected !!