ಬಂಗಾರಪೇಟೆ ತಾಲೂಕು ಮಟ್ಟದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಅನುಧಾನಿತ ಅನುಧಾನ ರಹಿತ ತಾಲೂಕು ಮಟ್ಟದ ಕ್ರೀಡಾ ಕೂಟಕ್ಕೆ ಶಾಸಕ ಎಸ್. ಎನ್ ನಾರಾಯಣಸ್ವಾಮಿಯವರು ಚಾಲನೆ ನೀಡಿದ್ರು. ಈ ವೇಳೆ ಮಾತನಾಡಿದ ಶಾಸಕ ನಾರಾಯಣಸ್ವಾಮಿಯವರು ಮಕ್ಕಳು ಯಾವುದೇ ದ್ವೇಶವಿಲ್ಲದೇ ಕ್ರೀಡೆಯನ್ನು ಆಡಬೇಕು. ಸೋಲು ಗೆಲುವು ಸಮಾನವಾಗಿ ಸ್ವೀಕರಿಸಬೇಕು ಎಂದರು. ಇನ್ನು ಮಕ್ಕಳನ್ನು ಊಟದ ವಿಚಾರವಾಗಿ ನಗೆಸಿದರು.
ತಾಲೂಕಿ ಮಟ್ಟದ ಕ್ರೀಡಾ ಕೂಟಕ್ಕೆ ಶಾಸಕ ಚಾಲನೆ
RELATED ARTICLES
Recent Comments
Hello world!
ಮೇಲೆ