ಡಿಸಿಎಂ ಡಿಕೆಶಿವಕುಮಾರ್ ಅಮೇರಿಕಾ ಪ್ರವಾಸ ಹೋಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ವಿದೇಶ ಪ್ರವಾಸ ಹೋಗಿದ್ದಾರೆ. ಅಮೆರಿಕಾಕೆ ಹೋಗೋದಾಗಿ ಸಭೆಯಲ್ಲಿ ಹೇಳಿದ್ರು. ಅದು ಪ್ರೈವೇಟ್ ಟೂರ್ ಆಗಿದೆ. ಕುಟುಂಬದ ಸಮೇತ ಹೋಗಿದ್ದಾರೆ ಎಂದಿದ್ದಾರೆ.