ಸಿಎಂ ಬದಲಾವಣೆ ಚರ್ಚೆ ನಡುವೆ,
ಸಿಎಂ ಆಗುವ ಆಸೆ ವ್ಯಕ್ತಪಡಿಸಿದ ಸಚಿವ ಶರಣಬಸ್ಸಪ್ಪಗೌಡ ದರ್ಶನಾಪುರ
ಯಾದಗಿರಿಯಲ್ಲಿ ಸಚಿವ ಶರಣಬಸ್ಸಪ್ಪಗೌಡ ದರ್ಶನಾಪುರು ಅಚ್ಚರಿ ಹೇಳಿಕೆ,
ಕಾಂಗ್ರೆಸ್ ಹೈಕಮಾಂಡ್ ಬಯಸಿದ್ರೆ ನಾನು ಸಿಎಂ ಆಗುತ್ತೆನೆ,
ರಾಹುಲ್ ಗಾಂಧಿ,ಖರ್ಗೆ ಅವರು ಸಿಎಂ ಆಗು ಅಂದ್ರೆ ನಾನು ಸಿಎಂ ಆಗುತ್ತೆನೆ,
ಸಿಎಂ ಆಗು ಅಂದ್ರೆ ಯಾರು ಒಲ್ಲ ಎನ್ನುತ್ತಾರೆ,
ಸದ್ಯಕ್ಕೆ ಸಿಎಂ ಹುದ್ದೆ ಖಾಲಿ ಇಲ್ಲವೆಂದ ಸಚಿವ ದರ್ಶನಾಪುರು,
ಸಿಎಂ ಹುದ್ದೆ ಖಾಲಿಯಾದರೆ ಮಾತನಾಡುತ್ತೆನೆ,
ಕಾಂಗ್ರೆಸ್ ಪಕ್ಷದ 136ರು ಶಾಸಕರಿಗೆ ಸಿಎಂ ಆಗುವ ಯೋಗ್ಯತೆ ಇದೆ,
ಕಾಂಗ್ರೆಸ್ ನ ಎಲ್ಲಾ 136 ಶಾಸಕರು ಮಂತ್ರಿ ಆಗುವ ಯೋಗ್ಯತೆ ಉಳ್ಳವರಾಗಿದ್ದಾರೆ,
ಆದ್ರೆ,ಅಲ್ಲಿ ಅನಿವಾರ್ಯಯತೆಯಿಂದ 33 ಶಾಸಕರಿಗೆ ಸಚಿವ ಸ್ಥಾನ ಕೊಡಲಾಗುತ್ತದೆ,
ಸಿಎಂ ಆಗುವರು ಒಬ್ಬರೇ 150 ಜನ ಸಿಎಂ ಆಕಾಂಕ್ಷಿ ಇದ್ರು ಒಬ್ಬರೇ ಸಿಎಂ ಆಗುತ್ತಾರೆ