ಸೆಪ್ಟೆಂಬರ್ 17 ರಂದು ಜರುಗುವ ಕರ್ನಾಟಕ ರಾಜ್ಯದ 19ನೇ ಸಚಿವ ಸಂಪುಟ ಸಭೆ ಕಲ್ಬುರ್ಗಿಯಲ್ಲಿ ಜರುಗಲ್ಲಿದೆ .ಜಿಲ್ಲಾಧಿಕಾರಿ ಬಿ. ಪೌಜಿಯಾ ತರನ್ನುಯ ಅವರು ಸಚಿವ ಸಂಪುಟ ಸಭೆ ಯಶಸ್ವಿಗೊಳಿಸಲು ಪೂರ್ವಭಾವಿ ಸಭೆ ಜರುಗಿಸಿದರು. ಇದೇ ಸಂದರ್ಭದಲ್ಲಿ ನಗರ ಪೋಲಿಸ್ ಆಯುಕ್ತ ಡಾ. ಎಸ್. ಡಿ.ಶರಣಪ್ಪ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವರ ಸಿಂಗ್ ಮೀನಾ, ಮಹಾನಗರ ಪಾಲಿಕೆಯ ಆಯುಕ್ತ ಭುವನೇಶ್ ದೇವಿದಾಸ ಪಾಟೀಲ,ಕೆ.ಕೆ.ಆರ್.ಟಿ.ಸಿ. ವ್ಯವಸ್ಥಾಪಕ ನಿರ್ದೇಶಕ ಎಂ. ರಾಜಪ್ಪ , ಹೆಚ್ಚುವರಿ ಎಸ್.ಪಿ.,ಎನ್ ಶ್ರೀನಿಧಿ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಹಾಯಕ ಆಯುಕ್ತೆ ರೂಪಿಂದ್ರ ಸಿಂಗ್ ಕೌರ್, ಪ್ರೊಬೇಷನರಿ ಐಎಎಸ್ ಅಧಿಕಾರಿ ಮೀನಾಕ್ಷಿ ಆರ್ಯ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.
ಸೆಪ್ಟೆಂಬರ್ 17 ರಂದು ಜರುಗುವ ಕರ್ನಾಟಕ ರಾಜ್ಯದ 19ನೇ ಸಚಿವ ಸಂಪುಟ ಸಭೆ ಕಲ್ಬುರ್ಗಿಯಲ್ಲಿ ಜರುಗಲ್ಲಿದೆ
RELATED ARTICLES
Recent Comments
Hello world!
ಮೇಲೆ