ಜೀವನದಲ್ಲಿ ಹೋರಾಟ ಮಾಡುವುದು ಮುಖ್ಯ. ನನ್ನ ಹೋರಾಟದ ಛಲದಿಂದ ಸಚಿವ ಸ್ಥಾನ ಸಿಕ್ಕಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಹೇಳಿದರು.
ಸೋಮವಾರ ಸೆಂಟ್ ಫಾಲ್ ಹೈಸ್ಕೂಲ್ ನ ಆವರಣದಲ್ಲಿ ಮಹಿಳಾ ಫುಟ್ಬಾಲ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಅವರು, ನಾನು ಎರಡೂ ಬಾರಿ ಚುನಾವಣೆಯಲ್ಲಿ ಸೋಲು ಕಂಡರೂ ಸಹ ಒಬ್ಬ ಮಹಿಳೆಯಾಗಿ ಸತತ ಪ್ರಯತ್ನ ಮಾಡಿ ನಾನು ಇವತ್ತು ಏಳು ಕೋಣೆ ಕರ್ನಾಟಕದ ಸರಕಾರದಲ್ಲಿ ಒಬ್ಬಳೇ ಒಬ್ಬಳು ಮಹಿಳಾ ಸಚ ‘ವೆಯಾಗಿದ್ದು ಹೋರಾಟದ ಛಲದಿಂದ ಎಂದರು