ಆನೇಕಲ್‌ನ ಪರಪ್ಪನ ಅಗ್ರಹಾರದ ಬಳಿ ದರ್ಶನ್ ಅಭಿಮಾನಿ ಭಾರಿ ಹೈಡ್ರಾಮಾ ಮಾಡಿದ್ದಾರೆ. ದರ್ಶನ್ ಬಿಡುಗಡೆ ಮಾಡುವಂತೆ ಜೈಲಿನ ಮುಂದೆ ನಮ್ಮ ಕರುನಾಡು ಯುವ ಸೇನೆಯ ರವಿಕುಮಾರ್ ಉರುಳುಸೇವೆ ಮಾಡಿದ್ದಾರೆ. ಈ ವೇಳೆ ಅವರನ್ನು ಪೊಲೀಸರು ತಡೆಯಲು ಹೋದಾಗ ಭಾರೀ ಹೈಡ್ರಾಮಾ ಸೃಷ್ಟಿ ಆಯಿತು. ಬಳಿಕ್ಷರವಿಕುಮಾರ್‌ನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ
ಪರಪ್ಪನ ಅಗ್ರಹಾರದ ಬಳಿ ದರ್ಶನ್ ಅಭಿಮಾನಿ ಭಾರಿ ಹೈಡ್ರಾಮಾ
RELATED ARTICLES
Recent Comments
ಮೇಲೆ Hello world!





