65 ಕೋಟಿಗೂ ಅಧಿಕ ಮೊತ್ತದ ಹೈದರಾಬಾದ್ ಕರ್ನಾಟಕ ಶೀಕ್ಷಣ ಸಂಸ್ಥೆಯ ಹಣವನ್ನ ಸ್ವಂತಕ್ಕೆ ದುರ್ಬಳಕೆ ಮಾಡಿದ ಆರೋಪದಡಿಯಲ್ಲಿ ಹೈ ಕ ಶೀಕ್ಷಣ ಸಂಸ್ಥೆ ಅಧ್ಯಕ್ಷ ಶಶೀಲ್ ನಮೋಶಿ ವಿರುಧ್ಧ ಸೆನ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ ಹೈದರಾಬಾದ್ ಕರ್ನಾಟಕ ಶೀಕ್ಷಣ ಸಂಸ್ಥೆ ಅಧೀನದಲ್ಲಿ ಬರುವ ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಮಹಾವಿದ್ಯಾಲಯದ ಸ್ನಾತಕೋತ್ತರ ಪಧವೀಧರರಿಗೆ ಸ್ಟೈಫಂಡ್ ಹಣ ಪಾವತಿಸದೆ ಹಾಗು ಕಾಯ್ದಿರಿಸಿದ ಅಭ್ಯರ್ಥಿಗಳ ಶೀಟ್ ಗಳನ್ನ ಕೆಲವೊಂದು ವಿಧ್ಯಾರ್ಥಿಗಳಿಗೆ ಹಣ ವಾಪಸ್ ಮಾಡಿ ಕೆಲ ವಿಧ್ಯಾರ್ಥಿಗಳ ಹಣ ವಾಪಸ್ ಮಾಡದೆ ಹೆಚ್ಚಿನ ಹಣಕ್ಕೆ ಬೇರೆ ವಿಧ್ಯಾರ್ಥಿಗಳಿಗೆ ಸೀಟನ್ನ ಮಾರಾಟ ಮಾಡಿ ಅಕ್ರಮ ಎಸಗಿದ್ದಾರೆ ವಿಧ್ಯಾರ್ಥಿಗಳಿಂದ ಚೆಕ್ ಗಳ ಮೇಲೆ ಮುಂಗಡ ಸಹಿ ಮಾಡಿಸಿಕೊಂಡು ಹಣ ಡ್ರಾ ಮಾಡಿ ಸ್ವಂತಕ್ಕೆ ಬಳಕೆ ಮಾಡಿದ್ದಾರೆ ಸಂಸ್ಥೆಯ ಒಟ್ಟು ೬೫,೧೭,೩೬,೮೦೦ ರೂಪಾಯಿ ಹಣವನ್ನ ಸ್ವಂತಕ್ಕೆ ಬಳಸಿಕೊಂಡು ಮೋಸ ವಂಚನೆ ಮಾಡಿದ್ದಾರೆ ಅಂತ ಎಚ್ ಕೆ ಈ ಸಂಸ್ಥೆಯ ಸದಸ್ಯ ಪ್ರದೀಪ್ ದಾಬಶೇಟ್ಟಿ ಸೆನ್ ಠಾಣೆಯಲ್ಲಿ ಪ್ರಕರಣ ಧಾಖಲಿಸಿದ್ದಾರೆ
Home Uncategorized 65 ಕೋಟಿಗೂ ಅಧಿಕ ಮೊತ್ತದ ಹೈದರಾಬಾದ್ ಕರ್ನಾಟಕ ಶೀಕ್ಷಣ ಸಂಸ್ಥೆಯ ಹಣವನ್ನ ಸ್ವಂತಕ್ಕೆ ದುರ್ಬಳಕೆ ಮಾಡಿದ ಆರೋಪದಡಿಯಲ್ಲಿ ಹೈ ಕ ಶೀಕ್ಷಣ ಸಂಸ್ಥೆ ಅಧ್ಯಕ್ಷ ಶಶೀಲ್ ನಮೋಶಿ ವಿರುಧ್ಧ ಸೆನ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ