ಕಾಂಗ್ರೆಸ್ ಮುಗಿಸಿದರೆ, ನಮಗೆ ಲಾಭವಾಗುತ್ತದೆ ಎಂಬ ದುರುದ್ದೇಶದಿಂದ, ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ರಾಜ್ಯ ವಕ್ಸ್ ಮಂಡಳಿ ಅಧ್ಯಕ್ಷ ಅನ್ವರ್ ಪಾಷ ಆರೋಪಿಸಿದರು. ಅವರು ಚಿತ್ರದುರ್ಗದಲ್ಲಿ ಮಾತಾಡಿದರು. ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ, ಅಮಾಯಕರು, ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಸಹೋದರರು ಬಳುವಳಿಯಾಗಿ ನಿವೇಶನಗಳನ್ನು ಕೊಟ್ಟಿದ್ದಾರೆ. ಅವರು ಅರ್ಜಿಹಾಕಿ ಫ್ರೀ ಸೈಟ್ ತೆಗೆದುಕೊಂಡ ನಿವೇಶನಗಳಲ್ಲ. ಈ ನಿವೇಶನಗಳ ಮೇಲ ಬಿಜೆಪಿ ಜೆಡಿಎಸ್ ರಾಜಕಿಯ ಮಾಡಲು ಹೊರಟಿದ್ದಾರೆ.
Home Uncategorized ದುರುದ್ದೇಶದಿಂದ ಬಿಜೆಪಿ ಜೆಡಿಎಸ್ ಪಾದಯಾತ್ರೆ ಮಾಡುತ್ತಿದ್ದಾರೆ ಕಾಂಗ್ರೆಸ್ ಮುಗಿಸಿದರೆ, ನಮಗೆ ಲಾಭವಾಗುತ್ತದೆ ಎಂದು ರಾಜ್ಯ ವಕ್ಸ್ ಮಂಡಳಿ ಅಧ್ಯಕ್ಷ ಅನ್ವರ್ ಪಾಷ ಆರೋಪಿಸಿದರು