ಬೆಂಗಳೂರಿನಲ್ಲಿ ಕಳಪೆ ಮಟ್ಟದ ಮಾಂಸ ಪೂರೈಕೆ ಸಂಬಂಧಿಸಿ 108 ಹೋಟೆಲ್ಗಳ ಭವಿಷ್ಯ ಇಂದಿನ ರಿಪೋರ್ಟ್ ಮೇಲೆ ನಿಂತಿವೆ. ಈ ಮಾಂಸ ನಗರದ 108 ಹೋಟೆಲ್‌ಗಳಿಗೆ ಸಪ್ಪೆ ಆಗ್ತಿತ್ತು. ರಿಪೋರ್ಟ್ ನಲ್ಲಿ ಮಾಂಸ ಶುಚಿತ್ವ ಇಲ್ಲವೆಂದು ಬಂದರೆ ಹೋಟೆಲ್ ಗಳಿಗೆ ಸಂಕಷ್ಟ ಎದುರಾಗಲಿದೆ. ಮಾಂಸ ಸಾಗಾಟ ಮಾಡಿದವರ ಜೊತೆಗೆ ಹೋಟೆಲ್ ಮಾಲೀಕರಿಗೂ ಸಂಕಷ್ಟ ಫಿಕ್ಸ್ ಆಗಿದೆ.
ಬೆಂಗಳೂರಿನಲ್ಲಿ ಕಳಪೆ ಮಟ್ಟದ ಮಾಂಸ ಪೂರೈಕೆ ಸಂಬಂಧಿಸಿ 108 ಹೋಟೆಲ್ಗಳ ಭವಿಷ್ಯ ಇಂದಿನ ರಿಪೋರ್ಟ್ ಮೇಲೆ ನಿಂತಿವೆ
RELATED ARTICLES
Recent Comments
ಮೇಲೆ Hello world!





