ಏರ್ಪೋಟ್ ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆ.
ವಿದೇಶದಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಚಿನ್ನ ವಶ.
ಮೂರು ದೇಶಗಳಿಂದ ಬಂದ ಮೂವರು ಭಾರತೀಯ ಪ್ರಯಾಣಿಕರಿಂದ ವಶ.
52 ಲಕ್ಷ ಮೌಲ್ಯದ 731 ಗ್ರಾಂ ಚಿನ್ನ ವಶ.
ಬ್ಯಾಂಕಾಕ್, ಡಮಾಮ್, ಮತ್ತು ದುಬೈನಿಂದ ಚಿನ್ನ ತಂದಿದ್ದ ಮೂವರು .
ಬಿಸ್ಕೆಟ್ ಮತ್ತು ಆಭರಣಗಳ ಮಾದರಿಯಲ್ಲಿ ತಂದಿದ್ದ ಚಿನ್ನಾಭರಣ.
ಚಿನ್ನ ಸಮೇತ ಮೂವರನ್ನು ವಶಕ್ಕೆ ಪಡೆದು ಅಧಿಕಾರಿಗಳಿಂದ ವಿಚಾರಣೆ.
ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ.





