Google search engine

ಎಲ್ಲಾ ಸುದ್ದಿ

00:01:35

ಭಾರತದಲ್ಲಿನ ಅಮೆರಿಕನ್ ರಾಯಭಾರಿ ಸರ್ಜಿಯೊ ಗೋರ್ ಸಿದ್ದರಾಮಯ್ಯ ಅವರನ್ನು ಅಧಿಕೃತ ನಿವಾಸ ಕಾವೇರಿಯಲ್ಲಿ ಸೌಹಾರ್ದ ಭೇಟಿ

ಭಾರತದಲ್ಲಿನ ಅಮೆರಿಕನ್ ರಾಯಭಾರಿ ಸರ್ಜಿಯೊ ಗೋರ್ ಇoದು ಮುಖ್ಯಮoತ್ರಿ ಸಿದ್ದರಾಮಯ್ಯ ಅವರನ್ನು ಅಧಿಕೃತ ನಿವಾಸ ಕಾವೇರಿಯಲ್ಲಿ ಸೌಹಾರ್ದ ಭೇಟಿಯಾಗಿ ಸಮಾಲೋಚನೆ ನಡೆಸಿದರು ಸಚಿವರಾದ ಡಾ.ಎಂ.ಸಿ.ಸುಧಾಕರ್, ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ, ಸರ್ಕಾರದ...
00:01:26

ಸೇಡಂ ತಾಲೂಕಿನ ಮುಧೋಳ ಗ್ರಾಮದಲ್ಲಿ 287 ನೇ ಸಂತ ಸೇವಾಲಾಲ ಮಹಾರಾಜರ ಜಯ್ಯಂತ್ಯುತ್ಸವ

ಸೇಡಂ ತಾಲೂಕಿನ ಮುಧೋಳ ಗ್ರಾಮದಲ್ಲಿ 287 ನೇ ಸಂತ ಸೇವಾಲಾಲ ಮಹಾರಾಜರ ಜಯ್ಯಂತ್ಯುತ್ಸವ ಭಾವ ಚಿತ್ರ ಮೆರವಣಿಗೆಗೆ ಶ್ರೀ ಲಕ್ಷ್ಮಿಕಾಂತ ಕುಲಕರ್ಣಿ ಮುಧೋಳ , ಶ್ರೀನಿವಾಸರೆಡ್ಡಿ ಚಂದಾಪೂರ ಚಾಲನೆ ನೀಡಿದರು ಮೆರವಣಿಗೆಯಲ್ಲಿ ಬಂಜಾರ...
00:00:39

ಸಮಾಜಿಕ ಜಾಲತಾಣದಲ್ಲಿ ಒಂದು ಕೋಮಿನ ಬಗ್ಗೆ ಶಾಂತಿ ಕದಡುವ ಹುನ್ನಾರ

ಯಾದಗಿರಿ ಸಮಾಜಿಕ ಜಾಲತಾಣದಲ್ಲಿ ಒಂದು ಕೋಮಿನ ಬಗ್ಗೆ ಶಾಂತಿ ಕದಡುವ ಹುನ್ನಾರ, ಹುಣಸಗಿ ಭಜರಂಗದಳದ ಹೆಸರಿನಲ್ಲಿ ಶಿವಾಜಿಗೆ ಗೊತ್ತಿತ್ತು ಯಾರನ್ನು ನಂಬಿದರು ..! ನಂಬಬಾರದು ಅಂತಾ ಇನಸ್ಟಾಮ್ ನಲ್ಲಿ ಪೊಸ್ಟ್, ಈಗಾಗಲೇ ಬಾಗಲಕೋಟೆಯಲ್ಲಿ...
00:02:11

ಮೈಸೂರು ನಗರದಲ್ಲಿ ಹೆಚ್ಚಿನ ಸಸಿ ನಡೆಸಲು ಸಚಿವ ಈಶ್ವರ ಖಂಡ್ರೆ ಸೂಚನೆ

ಮೈಸೂರು ನಗರದಲ್ಲಿ ಹೆಚ್ಚಿನ ಸಸಿ ನಡೆಸಲು ಸಚಿವ ಈಶ್ವರ ಖಂಡ್ರೆ ಸೂಚನೆ ಮೈಸೂರು, ಫೆ.20: ಮುಂಬರುವ ಮಳೆಗಾಲದಲ್ಲಿ ಮೈಸೂರು ನಗರ ಮತ್ತು ಜಿಲ್ಲೆಯ ಪಟ್ಟಣ, ನಗರ ಪ್ರದೇಶಗಳ ರಸ್ತೆಯ ಬದಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ...
00:01:12

ರೈತರಿಂದ ಹತ್ತಿ ಖರೀದಿ ಮಾಡಲು ಹಿಂದೇಟು

ಯಾದಗಿರಿ ರೈತರಿಂದ ಹತ್ತಿ ಖರೀದಿ ಮಾಡಲು ಹಿಂದೇಟು, ಹತ್ತಿ ಮಾರಾಟ ಮಾಡಲು ಅನ್ನದಾತರ ಸಂಕಷ್ಟ, ಸಿಸಿಐ ಮೂಲಕ ಹತ್ತಿ ಖರೀದಿ ಮಾಡಬೇಕಾದ ಕಾಟನ್ ಮೀಲ್, ಹತ್ತಿಗೂಡೂರು ಸಮೀಪದ ಅಪ್ಪು ಪಾಟೀಲ ಟ್ರೇಡಿಂಗ್ ಕಾಟನ್...
00:03:17

ಮೈಸೂರು ದ್ವಿತೀಯ ಪಿಯುಸಿ ಪರೀಕ್ಷೆ ಸಮರ್ಪಕವಾಗಿ ನಡೆಸಲು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು : ಡಾ.ಪಿ.ಶಿವರಾಜು

ಮೈಸೂರು ದ್ವಿತೀಯ ಪಿಯುಸಿ ಪರೀಕ್ಷೆ ಸಮರ್ಪಕವಾಗಿ ನಡೆಸಲು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು : ಡಾ.ಪಿ.ಶಿವರಾಜು
00:00:44

ಗೋಗಿ(ಕೆ) ಗ್ರಾಮದ ಎಸ್ ಬಿಸಿ ಕಾಲುವೆಯ ಬೋರುಕಾ ಪವರ್ ಪ್ಲಾಂಟ್ ಗೇಟ್ ಬಳಿ ಗಂಡು 4 ವರ್ಷದ ಚಿರತೆ ಶವ ಪತ್ತೆ

ಗೋಗಿ(ಕೆ) ಗ್ರಾಮದ ಎಸ್ ಬಿಸಿ ಕಾಲುವೆಯ ಬೋರುಕಾ ಪವರ್ ಪ್ಲಾಂಟ್ ಗೇಟ್ ಬಳಿ ಗಂಡು 4 ವರ್ಷದ ಚಿರತೆ ಶವ ಪತ್ತೆ
00:01:03

ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಹೆಚ್ಚಿಸಲು ಗುಣಮಟ್ಟದ ಬೋಧನೆ ಅತ್ಯಗತ್ಯ;ಯುಕೇಶ್ ಕುಮಾರ್

ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಹೆಚ್ಚಿಸಲು ಗುಣಮಟ್ಟದ ಬೋಧನೆ ಅತ್ಯಗತ್ಯ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯುಕೇಶ್ ಕುಮಾರ್ ಅವರು ತಿಳಿಸಿದರು
00:01:31

ಬಿ ಆರ್.ಪಾಟೀಲ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಯೋಗದ ವರದಿ ಸಲ್ಲಿಸಿದರು

ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ್ ಅವರು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಯೋಗದ ವರದಿಯನ್ನು ಸಲ್ಲಿಸಿದರು. ಯೋಜನೆ ಹಾಗೂ ಸಾಂಖ್ಯಿಕ ಖಾತೆ ಸಚಿವ...

ರೋಗ ನಿರೋಧಕ ಶಕ್ತಿ ದೇಹವನ್ನು ಸೋಂಕುಗಳಿಂದ ರಕ್ಷಿಸುತ್ತವೆ

  ಚಿಕನ್ ಮತ್ತು ಮೀನು ದಾಲ್, ಮೊಟ್ಟೆ ಪಾಲಕ್ ಮತ್ತು ತರಕಾರಿ ಬೆಳ್ಳುಳ್ಳಿ  ಕಿತ್ತಳೆ, ನಿಂಬೆ, ಮೂಸಂಬಿ, ದ್ರಾಕ್ಷಿ ಬಾದಾಮಿ ಮತ್ತು ಕುಂಬಳಕಾಯಿ ಬೀಜಗಳು ದಿನನಿತ್ಯದ ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸಬಹುದು  

ಸಂಪಾದಕೀಯ

ಇತ್ತೀಚಿನ ಕಾಮೆಂಟ್‌ಗಳು

error: Content is protected !!