Home Uncategorized ರೈತ, ಗ್ರಾಹಕರಿಗೆ ಅನುಕೂಲವಾಗುವ ಮಾವು ಪ್ರದರ್ಶನ ಜಿಪಂ ಸಿಇಓ ಕುರೇರ

ರೈತ, ಗ್ರಾಹಕರಿಗೆ ಅನುಕೂಲವಾಗುವ ಮಾವು ಪ್ರದರ್ಶನ ಜಿಪಂ ಸಿಇಓ ಕುರೇರ

0
ರೈತ, ಗ್ರಾಹಕರಿಗೆ ಅನುಕೂಲವಾಗುವ ಮಾವು ಪ್ರದರ್ಶನ ಜಿಪಂ ಸಿಇಓ ಕುರೇರ

ರೈತರಿಗೆ ಹಾಗೂ ಗ್ರಾಹಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಾವು ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಲಾಗಿದೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಹೇಳಿದರು. ವಿದ್ಯಾಗಿರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ಮೇಳದಲ್ಲಿ ವಿವಿಧ ಓಗೆಯ ಮಾವುಗಳನ್ನು ಮಾರಾಟಕ್ಕೆ ಇಡಲಾಗಿದೆ ಮೇಳದಲ್ಲಿ ಬೆಳಗಾವಿ, ಧಾರವಾಡದಿಂದ ರೈತರು ಮಾರಾಟಕ್ಕೆ ಮಾವುಗಳನ್ನು ತಂದಿದ್ದಾರೆ. ಜಿಲ್ಲೆಯ ಮುಧೋಳ, ಜಮಖಂಡಿ, ಬೀಳಗಿ ಹಾಗೂ ಬಾಗಲಕೋಟೆಯ ರೈತರ ಬೆಳೆದ ಮಾವು ಮೇಳದಲ್ಲಿ ಸಿಗುತ್ತವೆ.

LEAVE A REPLY

Please enter your comment!
Please enter your name here

error: Content is protected !!