ನಗರದಲ್ಲಿರುವ ಮಾದರಿ ಮತಗಟ್ಟೆ ಕೇಂದ್ರ, ಸಖಿ ಮತಗಟ್ಟೆ ಕೇಂದ್ರ, ವಿಶೇಷಚೇತನರ ಮತಗಟ್ಟೆ ಕೇಂದ್ರ ಸೇರಿದಂತೆ ವಿವಿದ ಮತಗಟ್ಟೆ ಕೇಂದ್ರಗಳಿಗೆ ಮಾನ್ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿಲ್ಲಾ ಪಂಚಾಯತ ಯಾದಗಿರಿ ರವರು ಬೇಟಿ ನೀಡಿ ಮತದಾನದ ಕಾರ್ಯಚಟುವಟಿಕೆಗಳನ್ನು ಪರಿಶೀಲಿಸಿದರು.