ಕಾಂಗ್ರೆಸ್’ನ ಕೆಎಚ್ ಮುನಿಯಪ್ಪನವರು ಇಂದು ಕಲಬುರಗಿ ನಗರದ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಕಲಬುರಗಿ ಕಾಂಗ್ರೇಸ್’ನ ಲೋಕಸಭಾ ಅಭ್ಯರ್ಥಿಯಾದ ರಾಧಾಕೃಷ್ಣ ದೊಡ್ಮನಿ ಅವರನ್ನು ಆಶೀರ್ವದಿಸಿ ಎಂದರು.