Home Breaking News ರೈತರಿಂದ ಹತ್ತಿ ಖರೀದಿ ಮಾಡಲು ಹಿಂದೇಟು

ರೈತರಿಂದ ಹತ್ತಿ ಖರೀದಿ ಮಾಡಲು ಹಿಂದೇಟು

0
ರೈತರಿಂದ ಹತ್ತಿ ಖರೀದಿ ಮಾಡಲು ಹಿಂದೇಟು

ಯಾದಗಿರಿ ರೈತರಿಂದ ಹತ್ತಿ ಖರೀದಿ ಮಾಡಲು ಹಿಂದೇಟು, ಹತ್ತಿ ಮಾರಾಟ ಮಾಡಲು ಅನ್ನದಾತರ ಸಂಕಷ್ಟ, ಸಿಸಿಐ ಮೂಲಕ ಹತ್ತಿ ಖರೀದಿ ಮಾಡಬೇಕಾದ ಕಾಟನ್ ಮೀಲ್, ಹತ್ತಿಗೂಡೂರು ಸಮೀಪದ ಅಪ್ಪು ಪಾಟೀಲ ಟ್ರೇಡಿಂಗ್ ಕಾಟನ್ ಮೀಲ್, ರೈತರಿಂದ ಹತ್ತಿ ಖರೀದಿ ಮಾಡದ ಕಾಟನ್ ಮೀಲ್ ಮಾಲಿಕರು, ಕೇಂದ್ರ ಸರಕಾರದ ಭಾರತೀಯ ಹತ್ತಿ ನಿಗಮದ ಮೂಲಕ ಹತ್ತಿ ಖರೀದಿ ಮಾಡಿ ರೈತರಿಗೆ ಹಣ ಪಾವತಿ ಮಾಡಬೇಕು, ಆದರೆ, ಕಾಟನ್ ಮೀಲ್ ಮಾಲಿಕರು ರೈತರ ಕಾಳಜಿ ವಹಿಸದೇ ಹತ್ತಿ ಖರೀದಿಗೆ ಕಾಟನ್ ಶೂಟ್ ಕೊಟ್ಟರೆ ಖರೀದಿ ಇಲ್ಲದಿದ್ದರೆ ಖರೀದಿ ಮಾಡಲು ಹಿಂದೇಟು, ದೂರದ ಊರಿಂದ ಹತ್ತಿ ಮಾರಾಟ ಮಾಡಲು ಆಗಮಿಸಿದ ರೈತರ ಸಂಕಷ್ಟ, ಕೂಡಲೇ ಹತ್ತಿ ಖರೀದಿ ಮಾಡುವಂತೆ ರೈತರ ಆಗ್ರಹ

LEAVE A REPLY

Please enter your comment!
Please enter your name here

error: Content is protected !!