ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಎಂದಿನಂತೆ ರಾಜ್ಯಾದ್ಯಂತ ಹೆಣ್ಣುಮಕ್ಕಳೇ ಮೇಲುಗೈ ಸಾಧಿಸಿದ್ದಾರೆ. ಪರೀಕ್ಷೆಗೆ ಒಟ್ಟು ಹಾಜರಾದ 6. 81 ವಿಧ್ಯಾರ್ಥಿಗಳ ಪೈಕಿ 5. 52 ಲಕ್ಷ ವಿಧ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಈ ಬಾರಿ ಒಟ್ಟಾರೆ ಶೇಕಡಾ 81. 15 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಮಾ. 1 ರಿಂದ ಮಾ. 21 ರವರೆಗೆ ರಾಜ್ಯದ 1124 ಕೇಂದ್ರಗಳಲ್ಲಿ ಪರೀಕ್ಷೆ 3. http://karresults. nic. in 25 ಮೂಲಕ ಪರೀಕ್ಷಾ ಫಲಿತಾಂಶ ವೀಕ್ಷಿಸಬಹುದಾಗಿದೆ.
ದ್ವಿತೀಯ ಪಯುಸಿಯಲ್ಲಿ ಎಂದಿನಂತೆ ಹುಡುಗಿಯರದ್ದೆ ಮೇಲುಗೈ
RELATED ARTICLES
Recent Comments
Hello world!
ಮೇಲೆ