ಯಾದಗಿರಿ ಆಕಸ್ಮಿಕವಾಗಿ ನೀರು ಪೈಪ್ ಗೆ ಬೆಂಕಿ, ಬೆಂಕಿಗಾಹುತಿಯಾದ ಪೈಪ್ ಗಳು, ವೀರಭದ್ರೇಶ್ವರ ಕಾಲೋನಿಯಲ್ಲಿ ನಡೆದ ದುರ್ಘಟನೆ, ಯಾದಗಿರಿಯ ವೀರಭದ್ರೇಶ್ವರ ನಗರ, ಶರಣಬಸವೇಶ್ವರ ಟ್ರೇಡಿಂಗ್ ಶಾಪ್ ನ HDP 30 ಪೈಪ್ ಗಳು, ಸದಾಶೀವರಡ್ಡಿ ರೊಟ್ನಡಗಿ ಅವರಿಗೆ ಸೇರಿದ್ದ ಪೈಪ್ ಗಳು, 7 ಲಕ್ಷ ರೂಪಾಯಿಗು ಅಧಿಕ ವೆಚ್ಚದ ಪೈಪ್ ಗಳು ಸುಟ್ಟು ಹಾನಿ, ಸ್ಥಳಕ್ಕೆ ಅಗ್ನಿಶಾಮಕ ಠಾಣೆ ತಂಡ ಭೇಟಿ ಬೆಂಕಿ ನಂದಿಸಲು ಹರಸಾಹಸ, ಯಾದಗಿರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ
ಯಾದಗಿರಿಯ ವೀರಭದ್ರೇಶ್ವರ ನಗರ, ಶರಣಬಸವೇಶ್ವರ ಟ್ರೇಡಿಂಗ್ ಶಾಪ್ ನ HDP 30 ಪೈಪ್ ಗಳುಬೆಂಕಿಗಾಹುತಿ
ಯಾದಗಿರಿಯ ವೀರಭದ್ರೇಶ್ವರ ನಗರ, ಶರಣಬಸವೇಶ್ವರ ಟ್ರೇಡಿಂಗ್ ಶಾಪ್ ನ HDP 30 ಪೈಪ್ ಗಳುಬೆಂಕಿಗಾಹುತಿ
RELATED ARTICLES
Recent Comments
ಮೇಲೆ Hello world!





