Home Uncategorized ಬಿಜೆಪಿ ಇತಿಹಾಸದಲ್ಲೇ 112 ಸೀಟ್ ಬಂದಿಲ್ಲ ಕಾಂಗ್ರೆಸ್ ಯಾವಾಗಲೂ ಬಹುಮತದಿಂದ ಅಧಿಕಾರ ಮಾಡಿದೆ; ಶರಣಬಸಪ್ಪ ದರ್ಶನಾಪೂರ

ಬಿಜೆಪಿ ಇತಿಹಾಸದಲ್ಲೇ 112 ಸೀಟ್ ಬಂದಿಲ್ಲ ಕಾಂಗ್ರೆಸ್ ಯಾವಾಗಲೂ ಬಹುಮತದಿಂದ ಅಧಿಕಾರ ಮಾಡಿದೆ; ಶರಣಬಸಪ್ಪ ದರ್ಶನಾಪೂರ

0
ಬಿಜೆಪಿ ಇತಿಹಾಸದಲ್ಲೇ 112 ಸೀಟ್ ಬಂದಿಲ್ಲ ಕಾಂಗ್ರೆಸ್ ಯಾವಾಗಲೂ ಬಹುಮತದಿಂದ ಅಧಿಕಾರ ಮಾಡಿದೆ; ಶರಣಬಸಪ್ಪ ದರ್ಶನಾಪೂರ

ಯಾದಗಿರಿ ಬ್ರೇಕಿಂಗ್ 400 ಕೋಟಿ ಕಾಂಗ್ರೆಸ್ ದ್ದು ಎಂಬ ಮಹಾರಾಷ್ಟ್ರ ಸಿಎಂ ಹೇಳಿಕೆ ವಿಚಾರ ಯಾದಗಿರಿಯಲ್ಲಿ ಸಚಿವ ಶರಣಬಸಪ್ಪ ದರ್ಶನಾಪೂರ ಪ್ರತಿಕ್ರಿಯೆ ಮಹಾರಾಷ್ಟ್ರ ಸಿಎಂ ಅವರೇ ನಮ್ಮ ದುಡ್ಡಿದೆ ಸಹಕಾರ ಮಾಡಿ ಅಂತ ಪತ್ರ ಬರೆದಿದ್ದಾರೆ ಹಣ ಗೋವಾದಿಂದ ಮಹಾರಾಷ್ಟ್ರ ಹೋಗ್ತಾಯಿತ್ತು ಗೋವಾ ಹಾಗೂ ಮುಂಬೈನಲ್ಲಿ ಬಿಜೆಪಿ ಅವರದ್ದೆ ಸರ್ಕಾರವಿದೆ ಸಹಕಾರ ಮಾಡ್ರಿ ಅಂತ ಮಹಾರಾಷ್ಟ್ರ ಸಿಎಂ ಅವರೇ ಪತ್ರ ಬರೆದಿದ್ದಾರೆ ಪತ್ರ ಬರೆದವರ್ಯಾರು..?ಹಿಡಿದವರು ಯಾರು..! ಬೆಳಗಾವಿಯಲ್ಲಿ ನಾವೇ ಹಿಡಿದ್ದೇವಲ್ಲಾ..! ಸ್ವಲ್ಪ ತಲೆ ಒಡಿಸಿದ್ರೇ ಸಾಕು ಯಾರು ದುಡ್ಡು ಅನ್ನೋದು ಗೊತ್ತಾಗುತ್ತೆ ತನಿಖೆ ಮಾಡುವ ಮೊದಲು ನಾವು ಬಿಜೆಪಿ ಅವರಂಗೆ ಆರೋಪ ಮಾಡುವುದಿಲ್ಲ ತನಿಖೆ ಆದ್ಮೇಲೆ ಗೊತ್ತಾಗುತ್ತದೆ ಎಂದ ಸಚಿವ ಶರಣಬಸಪ್ಪ ದರ್ಶನಾಪೂರ 11. ಯಾದಗಿರಿ ಬ್ರೇಕಿಂಗ್ ಮುಂದಿನ ಅವಧಿಗೆ ಮೈತ್ರಿ ಸರ್ಕಾರ ಬರುತ್ತೆಂಬ ಸಂಸದ ಕುಮಾರಸ್ವಾಮಿ ಹೇಳಿಕೆ ವಿಚಾರ ಯಾದಗಿರಿಯಲ್ಲಿ ಸಚಿವ ಶರಣಬಸಪ್ಪ ದರ್ಶನಾಪೂರ ಪ್ರತಿಕ್ರಿಯೆ ಮೊದಲು ಅವರು ಎರಡು ಪಕ್ಷದವರು ಕೂಡಿ ನಿರ್ಮಾಣ ಮಾಡೋಕೆ ಹೇಳಿ ಯಾಕೆಂದರೆ ಈಗ ಅವರೊಳಗೆ ಜಗಳ ಚಾಲೂ ಆಗಿವೆ ಜೆಡಿಎಸ್ ನವ್ರು ನಾವು ಸಿಎಂ ಆಗಬೇಕು ಅಂತಾರೆ ಬಿಜೆಪಿ ಅವ್ರು ನಾವು ಸಿಎಂ ಆಗಬೇಕು ಅಂತಾರೆ ದೇವೆಗೌಡ ನನ್ಮಗ ಸಿಎಂ ಆಗಲಿ ಅಂತಾರೆ..ನಿಖಿಲ್ ಕುಮಾರಸ್ವಾಮಿ ನಮ್ಮತಂದೆ ಸಿಎಂ ಆಗಲಿ ಅಂತಾರೆ ಇವರಿಗೆ 100 ಸೀಟ್ ನಿಲ್ಲುವ ಕೆಪಾಸಿಟಿ ಇಲ್ಲ ಸಿದ್ದರಾಮಯ್ಯ ಬಿಟ್ಟ ಬಂದ್ಮೇಲೆ ಎಂದೂ ಇವರು 50 ಸೀಟ್ ಗೆದ್ದಿಲ್ಲ ಬಿಜೆಪಿ ಅವ್ರು ಇಲ್ಲಿತನಕ 112 ಸೀಟ್ ಗೆದ್ದಿಲ್ಲ ತಾವೂ ವೀಕ್ ಇದ್ದೀವಿ ಅಂತಲೇ ಎರಡು ಪಾರ್ಟಿ ಅವರು ಕೂಡಿದ್ದಾರೆ

LEAVE A REPLY

Please enter your comment!
Please enter your name here

error: Content is protected !!