Home Uncategorized ದೇಶಾಭಿಮಾನಿಯೊಬ್ಬ ತನ್ನ ಕೇಶದಲ್ಲಿ ಭಾರತದ ನಕಾಶೆಯನ್ನ ಕೇಶ ವಿನ್ಯಾಸಗೊಳಿಸಿ ದೇಶಾಭಿಮಾನ ಮೆರದಿದ್ದಾರೆ

ದೇಶಾಭಿಮಾನಿಯೊಬ್ಬ ತನ್ನ ಕೇಶದಲ್ಲಿ ಭಾರತದ ನಕಾಶೆಯನ್ನ ಕೇಶ ವಿನ್ಯಾಸಗೊಳಿಸಿ ದೇಶಾಭಿಮಾನ ಮೆರದಿದ್ದಾರೆ

0
ದೇಶಾಭಿಮಾನಿಯೊಬ್ಬ ತನ್ನ ಕೇಶದಲ್ಲಿ ಭಾರತದ ನಕಾಶೆಯನ್ನ  ಕೇಶ ವಿನ್ಯಾಸಗೊಳಿಸಿ ದೇಶಾಭಿಮಾನ ಮೆರದಿದ್ದಾರೆ

೭೭ ನೇ ಗಣರಾಜ್ಯೋತ್ಸವದ ಅಂಗವಾಗಿ ಇಂದು ಕಲಬುರಗಿ ನಗರದಲ್ಲಿ ದೇಶಾಭಿಮಾನಿಯೊಬ್ಬ ತನ್ನ ಕೇಶದಲ್ಲಿ ಭಾರತದ ನಕಾಶೆಯನ್ನ ಕೇಶ ವಿನ್ಯಾಸಗೊಳಿಸಿ ದೇಶಾಭಿಮಾನ ಮೆರದಿದ್ದಾರೆ ನ್ಯೂ ರಾಜು ಹೇರ್ ಸಲೂನ್ ಮಾಲೀಕರಾದ ರಾಜಶೇಖರ್ ವಿ ಚಿಂಚೋಳಿ ಎಂಬ ಕೇಶ ವಿನ್ಯಾಶಕಾರ ಕಲಾವಿದ ಇವರ ಅಂಗಡಿಯಲ್ಲಿ ಗ್ರಾಹಕರೊಬ್ಬರ ತಲೆಕೆಶದಲ್ಲಿ ಭಾರತ ನಕಾಶೆ ಬಿಡಿಸಲಾಯಿತು ಸಮಸ್ತ ಕರ್ನಾಟಕ ಜನತೆಗೆ ಗಣರಾಜ್ಯೋತ್ಸವದ ಶುಭಾಶಯಗಳು

LEAVE A REPLY

Please enter your comment!
Please enter your name here

error: Content is protected !!