ಯಾದಗಿರಿ ಮೊಟ್ಟಮೊದಲ ಬಾರಿಗೆ ಯಾದಗಿರಿ ನಗರಕ್ಕೆ ಆಗಮಿಸಿದ ನಟ ಡಾಲಿ ಧನಂಜಯ್, ನೆಚ್ಚಿನ ನಟ ಡಾಲಿ ನೋಡಲು ಮುಗಿಬಿದ್ದ ಅಭಿಮಾನಿಗಳು, ಯಾದಗಿರಿ ನಗರದಲ್ಲಿ ನಟ ಡಾಲಿ ಧನಂಜಯ್ ನೋಡಲು ಬಂದ ಅಭಿಮಾನಿಗಳು, ಖಾಸಗಿ ಹೊಟೇಲ್ ನಿಂದ ಇಬ್ರಾಹಿಂಪುರಕ್ಕೆ ತೆರಳಿದ ನಟ ಡಾಲಿ ಧನಂಜಯ್, ಈ ವೇಳೆ ನೆಚ್ಚಿನ ನಟನಿಗೆ ಡಾಲಿ ಡಾಲಿ ಎಂದು ಘೋಷಣೆ ಕೂಗಿದ ಅಭಿಮಾನಿಗಳು, ನಟ ಡಾಲಿ ಜೊತೆ ಪೊಟೋ ತೆಗೆದುಕೊಳ್ಳಲು ಮುಗಿಬಿದ್ದ ಅಭಿಮಾನಿಗಳು, ಅಭಿಮಾನಿಗಳತ್ತ ಕೈಬಿಸಿದ ನಟ ಡಾಲಿ ಧನಂಜಯ್





