ಯಾದಗಿರಿ ಯಾದಗಿರಿಯಲ್ಲಿ ಸಚಿವ ಕೆ.ಜೆ.ಜಾರ್ಜ್ ಸ್ಪೋಟಕ ಹೇಳಿಕೆ, ಕಾಂಗ್ರೆಸ್ ನಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ, ಡಿಕೆಶಿ ಅವರನ್ನು ನಾನು ಮನವೊಲಿಸಲು ಹೋಗಿದ್ದು ಎನ್ನುವದು ಸುಳ್ಳು, ಅದೆಲ್ಲ ಸುಳ್ಳು AICC ನವರು ನನಗೆ ಯಾವುದೇ ಜವಾಬ್ದಾರಿ ನೀಡಿಲ್ಲ, ನಾನು ಡಿಕೆಶಿ ಅವರರೊಂದಿಗೆ ಸರಕಾರದ ವಿಚಾರ ಮಾತನಾಡಿದ್ದೆನೆ, ಬೆಂಗಳೂರು ಕಾರ್ಪೊರೇಷನ್ ಚುನಾವಣೆ ವಿಚಾರ ಚರ್ಚೆ ಮಾಡಿದ್ದೆನೆ ಹೊರತು, ಯಾವುದೇ ರಾಜಕೀಯ ಮಾತನಾಡಿಲ್ಲ, ಡಿಕೆಶಿ ನಾವು 40 ವರ್ಷದಿಂದ ಪರಿಚಯ ಇದ್ದವರು, ನಮ್ಮ ಪಾರ್ಟಿಯವರು ನಮ್ಮ ಬರುತ್ತಾರೆ ನಾವು ಅವರ ಮನೆಗೆ ಹೋಗುತ್ತೆವೆ, ಸಿಎಂ ಪ್ರತಿನಿಧಿ,AICC ಪ್ರತಿನಿಧಿ ಆಗಿ ಹೋಗಿಲ್ಲ, ನಾನು ವೈಯಕ್ತಿಕವಾಗಿ ಹೋಗಿ ಭೇಟಿ ಮಾಡಿದ್ದೆನೆ, ಡಿಕೆಶಿ ಅವರಿಗೆ ತಾಳ್ಮೆ ಇಂದ ಇರಿ ಎಂದು ಹೇಳಲು ನಾನು ಯಾರು, ಡಿಕೆಶಿ ಅವರಿಗೆ ನಾನು ಹೇಳಲು ಆಗುತ್ತದೆನಾ, ಕಾಂಗ್ರೆಸ್ ನಲ್ಲಿ ಯಾವುದೇ ಬಂಡಾಯವಿಲ್ಲ, ಡಿಕೆಶಿ ಅವರು ಹೇಳಿದ್ದಾರೆ ಯಾವುದೇ ಭಿನ್ನಾಭಿಪ್ರಾಯವಿಲ್ಲವೆಂದು, ಮಾಧ್ಯಮದವರು ಬುದ್ದಿವಂತರು
ಯಾದಗಿರಿಯಲ್ಲಿ ಸಚಿವ ಕೆ.ಜೆ.ಜಾರ್ಜ್ ಸ್ಪೋಟಕ ಹೇಳಿಕೆ
ಯಾದಗಿರಿಯಲ್ಲಿ ಸಚಿವ ಕೆ.ಜೆ.ಜಾರ್ಜ್ ಸ್ಪೋಟಕ ಹೇಳಿಕೆ
RELATED ARTICLES
Recent Comments
ಮೇಲೆ Hello world!





