Home Uncategorized ಪೊಲೀಸ್ ಕಸ್ಟಡಿಗೆ ₹7. 11 ಕೋಟಿ ಲೂಟಿಯ ಮೂವರು ಅರೋಪಿಗಳು

ಪೊಲೀಸ್ ಕಸ್ಟಡಿಗೆ ₹7. 11 ಕೋಟಿ ಲೂಟಿಯ ಮೂವರು ಅರೋಪಿಗಳು

0
ಪೊಲೀಸ್ ಕಸ್ಟಡಿಗೆ ₹7. 11 ಕೋಟಿ ಲೂಟಿಯ ಮೂವರು ಅರೋಪಿಗಳು

ಪೊಲೀಸ್ ಕಸ್ಟಡಿಗೆ ₹7. 11 ಕೋಟಿ ಲೂಟಿಯ ಮೂವರು ಅರೋಪಿಗಳು ಬೆಂಗಳೂರಿನಲ್ಲಿ ನಡೆದ ಅತಿದೊಡ್ಡ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಸಿದ್ದಾಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅವರನ್ನು 2ನೇ ಎಸಿಎಂಎಂ ಕೋರ್ಟ್ಗೆ ಹಾಜರುಪಡಿಸಲಾಗಿದ್ದು, ವಿಚಾರಣೆ ನಡೆಸಿದ ನ್ಯಾಯಾಲಯವು ಡಿಸೆಂಬರ್ 1ರವರೆಗೆ, ಅಂದರೆ 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ಪೊಲೀಸರು ಈಗಾಗಲೇ ರಿಮ್ಯಾಂಡ್ ಅರ್ಜಿಯನ್ನು ಸಿದ್ಧಪಡಿಸಿಕೊಂಡಿದ್ದು, ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಕಸ್ಟಡಿಗೆ ಪಡೆದಿದ್ದಾರೆ

LEAVE A REPLY

Please enter your comment!
Please enter your name here

error: Content is protected !!