ಕೆಂಪು ಕೋಟೆಯ ಬಳಿ ಸ್ಫೋಟ: ಶಂಕಿತನ ಸಿಸಿಟಿವಿ ದೃಶ್ಯಾವಳಿಗಳು ಲಭ್ಯ
ಕೆಂಪು ಕೋಟೆಯ ಹೊರಗೆ ಸೋಮವಾರ ಸಂಭವಿಸಿದ ತೀವ್ರ ಸ್ಫೋಟ ಹಿನ್ನೆಲೆ ದೆಹಲಿ ಪೊಲೀಸರು ಶಂಕಿತನ ಕಾರು ಪಾರ್ಕಿಂಗ್ ಪ್ರದೇಶದ ಪ್ರವೇಶ ಮತ್ತು ನಿರ್ಗಮನದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ದೃಶ್ಯಾವಳಿಗಳ ಪ್ರಕಾರ, ಶಂಕಿತನು ಒಬ್ಬಂಟಿಯಾಗಿದ್ದನು ಎಂದು ತಿಳಿದುಬಂದಿದೆ





