Home Uncategorized ಪಕ್ಷಕ್ಕಿಂತಲೂ ಸಮಾಜದ ಮೇಲೆ ಅಭಿಮಾನ ಇರಬೇಕೆಂದು ಬಿಜೆಪಿ ಎಸ್ಸಿ ಮೋರ್ಚಾ ಅದ್ಯಕ್ಷ ರಾಮು ಕಣಿಕಲ್ ಹೇಳಿದರು

ಪಕ್ಷಕ್ಕಿಂತಲೂ ಸಮಾಜದ ಮೇಲೆ ಅಭಿಮಾನ ಇರಬೇಕೆಂದು ಬಿಜೆಪಿ ಎಸ್ಸಿ ಮೋರ್ಚಾ ಅದ್ಯಕ್ಷ ರಾಮು ಕಣಿಕಲ್ ಹೇಳಿದರು

0
ಪಕ್ಷಕ್ಕಿಂತಲೂ ಸಮಾಜದ ಮೇಲೆ ಅಭಿಮಾನ ಇರಬೇಕೆಂದು ಬಿಜೆಪಿ ಎಸ್ಸಿ ಮೋರ್ಚಾ ಅದ್ಯಕ್ಷ ರಾಮು ಕಣಿಕಲ್  ಹೇಳಿದರು

ಪಕ್ಷಕ್ಕಿಂತಲೂ ಸಮಾಜದ ಮೇಲೆ ಅಭಿಮಾನ ಇರಬೇಕೆಂದು ಬಿಜೆಪಿ ಎಸ್ಸಿ ಮೋರ್ಚಾ ಅದ್ಯಕ್ಷ ರಾಮು ಕಣಿಕಲ್ ಹೇಳಿದರು ಸೇಡಂ ರಾಜಕೀಯ ಪಕ್ಷಗಳಿಗಿಂತಲೂ ಮೊದಲು ನಮ್ಮ ಸಮಾಜದ ಮೇಲೆ ಅಭಿಮಾನ ಗೌರವ ಇರಬೇಕೆಂದು ಬಿಜೆಪಿ ಎಸ್ಸಿ ಮೋರ್ಚಾ ತಾಲೂಕಾ ಅದ್ಯಕ್ಷ ರಾಮು ಕಣೀಕಲ್ ಸಲಹೆ ನೀಡಿದ್ದಾರೆ ಪಟ್ಟಣದ ಪತ್ರಿಕಾ ಭವನದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿ ವಿಜಯಕುಮಾರ ಆಡಕಿ ಸ್ವಯಂ ಘೋಷಿತ ಜಿಲ್ಲಾ ಅದ್ಯಕ್ಷ ರೆಂದು ಹೇಳಿಕೆ ನೀಡಿದ್ದು ಖಂಡಿಸುತ್ತೇವೆ ಸರಕಾರ ಮಾದಿಗ ಸಮಾಜಕ್ಕೆ ಒಳಮೀಸಲಾತಿ ನೀಡದಿದ್ದಾಗ ಜಿಲ್ಲಾಧಿಕಾರಿ ಕಛೇರಿ ಮುಂದೆ ಅರೆ ಬೆತ್ತಲೆ ಪ್ರತಿಭಟನೆ ನಡೆಸಿದ್ದು ವಿಜಯಕುಮಾರ ಆಡಕಿ ಯವರು ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯಾದ್ಯಕ್ಷ ಹನುಮಂತಪ್ಪ 2016 ಸಪ್ಟೆಂಬರ್ ನಲ್ಲಿ ಕಲಬುರಗಿ ಜಿಲ್ಲಾದ್ಯಕ್ಷರಾಗಿ ವಿಜಯಕುಮಾರ ಆಡಕಿ ಅವರನ್ನು ನೇಮಿಸಿದ್ದಾರೆ ನಮ್ಮಲ್ಲಿ ಎಲ್ಲಾ ಆದೇಶ ಪತ್ರಗಳು ಇವೆ ನೋಡಿಕೊಳ್ಳಲಿ ಮತ್ತು ಸೇಡಂ ಎಸ್ಸಿ ಘಟಕ ಕಾಂಗ್ರೆಸ್ ಅದ್ಯಕ್ಷ ಜಗನ್ನಾಥ ಚಿಂತಪಳ್ಳಿ ರಾಜಕೀಯ ಪಕ್ಷಕ್ಕೆ ಹೆಚ್ಚಿನ ಗೌರವ ಕೊಡುವದಕ್ಕಿಂತ ಮುಂಚೆ ಮಾದಿಗ ಸಮಾಜದ ಮೇಲೆ ಹೆಚ್ಚಿನ ಅಭಿಮಾನ ಗೌರವ ಇಟ್ಟುಕೊಳ್ಳಬೇಕು ಮೊದಲು ಬಿಜೆಪಿ ಪಕ್ಷದಲ್ಲಿದ್ದುಎರಡು ಬಾರಿ ಪುರಸಭೆ ಸದಸ್ಯರಾಗಿ ಉಪಾದ್ಯಕ್ಷರಾಗಿದ್ದೀರಿ ಪಕ್ಷಕಿಂತಲೂ ಮೊದಲು ಸಮಾಜದ ಮೇಲೆ ಅಭಿಮಾನವಿರಲಿ ಎಂದು ಆರೋಪಿಸಿದ್ದಾರೆ ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅದ್ಯಕ್ಷ ಮಲ್ಕಪ್ಪ ಕೊಡದೂರ, ಪುರಸಭೆ ಸದಸ್ಯ ಬಸಣ್ಣ ರನ್ನೆಟ್ಲಾ,ಬಿಜೆಪಿ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಷ್ಣು ಊಡಗಿ, ಗ್ರಾಮ ಪಂಚಾಯತಿ ಮಾಜಿ ಅದ್ಯಕ್ಷ ಸಂಬಣ್ಣ ಭೂತಪೂರ, ರಾಮು ಮಂಗಾ, ಅಶೋಕ ಕೊಡದೂರ ಇದ್ದರು. ಶರಣಪ್ಪ ಎಳ್ಳಿ ssvtv news ಸೇಡಂ

LEAVE A REPLY

Please enter your comment!
Please enter your name here

error: Content is protected !!