ಅಥಣಿ ಬ್ರೇಕಿಂಗ್ ಮುಂದುವರೆದ ಕಬ್ಬು ಬೆಳೆಗಾರರ ಪ್ರತಿಭಟನೆ ಶಾಂತಿಯುತ ಪ್ರತಿಭಟನೆ ಆಕ್ರೋಶದ ಜ್ವಾಲೆ ಎರಡನೇ ದಿನವೂ ಜತ್ತ ಜಾಬೋಟಿ ರಾಷ್ಟೀಯ ಹೆದ್ದಾರಿ ಸಂಪರ್ಕ ಕಡಿತ ದರೂರ ಮತ್ತು ಹಲ್ಯಾಳ ನಡುವೆ ಕೃಷ್ಣಾ ನದಿ ಸೇತುವೆ ಮೇಲೆ ಪ್ರತಿಭಟನೆ ಪ್ರಮುಖ ರಸ್ತೆಗಳನ್ನು ಬಂದ್ ಮಾಡಿದ ರೈತರು ಅಲ್ಲಲ್ಲಿ ರಸ್ತೆ ಬಂದ್ ಮಾಡಿದ್ದರಿಂದ ವಾಹನ ಸವಾರರಿಗೆ ತೀವ್ರ ಸಂಕಷ್ಟ ಬೆಳಗಾವಿ ಜಿಲ್ಲೆಯಲ್ಲಿ ಮುಂದುವರೆದ ಹೋರಾಟ ಪ್ರತಿ ಹಳ್ಳಿಗಳಲ್ಲೂ ಕೂಡ ರಸ್ತೆ ಬಂದ್ ರೈತರು ಕೆಲಸ ಕಾರ್ಯಗಳನ್ನು ಬಿಟ್ಟು ಪ್ರತಿಭಟನೆಯಲ್ಲಿ ಭಾಗಿ