Home Uncategorized ಬಸವಕಲ್ಯಾಣ: ಸಚಿವರ ವಿರುದ್ಧ ಈಶ್ವರ್ ಸಿಂಗ್ ಠಾಕೂರ್ ಗರಂ

ಬಸವಕಲ್ಯಾಣ: ಸಚಿವರ ವಿರುದ್ಧ ಈಶ್ವರ್ ಸಿಂಗ್ ಠಾಕೂರ್ ಗರಂ

0
ಬಸವಕಲ್ಯಾಣ: ಸಚಿವರ ವಿರುದ್ಧ ಈಶ್ವರ್ ಸಿಂಗ್ ಠಾಕೂರ್ ಗರಂ

ಬಸವಕಲ್ಯಾಣ: ಸಚಿವರ ವಿರುದ್ಧ ಈಶ್ವರ್ ಸಿಂಗ್ ಠಾಕೂರ್ ಗರಂ ಸಚಿವ ಪ್ರಿಯಾಂಕ ಖರ್ಗೆ ಅವರ ವಿರುದ್ದ ಹಿಂದೂ ಮುಖಂಡ ಈಶ್ವರ್ ಸಿಂಗ್ ಠಾಕೂರ್ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಆರ್ ಎಸ್ ಎಸ್ ನವರು ಪಥಸಂಚಲನ ಮಾಡುತ್ತೀನಿ ಎಂದರೆ ಬೇರೆ ಸಮಾಜದವರಿಗೂ ಅವಕಾಶ ನೀಡಬೇಕು, ಆದರೆ ಬೇರೆ ದಿನ ಮಾಡಲಿ ಎಂದು ಠಾಕೂರ್ ಹೇಳಿದ್ದಾರೆ. ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು

LEAVE A REPLY

Please enter your comment!
Please enter your name here

error: Content is protected !!