Home Uncategorized ಬೀದರ್ ನಗರದ ರಾಂಪುರ ಬಡಾವಣೆಯಲ್ಲಿ ಪುಟಾಣಿಗಳು ಹರ್ಷೋಲ್ಲಾಸದಿಂದ ದೀಪಾವಳಿ ಹಬ್ಬವನ್ನು ಆಚರಿಸಿದರು

ಬೀದರ್ ನಗರದ ರಾಂಪುರ ಬಡಾವಣೆಯಲ್ಲಿ ಪುಟಾಣಿಗಳು ಹರ್ಷೋಲ್ಲಾಸದಿಂದ ದೀಪಾವಳಿ ಹಬ್ಬವನ್ನು ಆಚರಿಸಿದರು

0
ಬೀದರ್ ನಗರದ ರಾಂಪುರ ಬಡಾವಣೆಯಲ್ಲಿ ಪುಟಾಣಿಗಳು ಹರ್ಷೋಲ್ಲಾಸದಿಂದ ದೀಪಾವಳಿ ಹಬ್ಬವನ್ನು ಆಚರಿಸಿದರು

ಬೀದರ ಬ್ರೇಕಿಂಗ್… ಬೀದರ್ ನಗರದ ರಾಂಪುರ ಬಡಾವಣೆಯಲ್ಲಿ ಪುಟಾಣಿಗಳು ಹರ್ಷೋಲ್ಲಾಸದಿಂದ ದೀಪಾವಳಿ ಹಬ್ಬವನ್ನು ಆಚರಿಸಿದರು….. ದೀಪಾವಳಿ ಹಬ್ಬದ ಹಿನ್ನೆಲೆ ಸೋದರನಿಗೆ ಆರತಿ ಬೆಳಗಿ ಶುಭ ಹಾರೈಸಿದ ಪುಟಾಣಿಗಳು….. ಬಣ್ಣ ಬಣ್ಣದ ಉಡುಪು ತೊಟ್ಟು, ಕೈಯಲ್ಲಿ ಪಟಾಕಿ ಹಿಡಿದು, ಮನೆಮನೆಗಳಲ್ಲಿ ದೀಪ ಹಚ್ಚಿ ಪುಟಾಣಿಗಳು ಸಂತೋಷ ಸಂಭ್ರಮ… ಲಕ್ಷ್ಮಿ ತಾಯಿಗೆ ಪೂಜೆ ಮಾಡಿ ಹಣತಿಯಿಂದ ಆರತಿ ಬೆಳಗಿ ನಮಸ್ಕರಿಸಿದ ಪುಟಾಣಿಗಳು… ಸಹೋದರಿ ನೀಲಶ್ರೀ ಬುಕ್ಕಾ ಸಹೋದರ ವಿಕಾಸ್ ಬುಕ್ಕಾ ಗೆ ಆರತಿ ಬೆಳಗಿ ದೀಪಾವಳಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡು ಸಿಹಿ ಹಂಚಿಕೊಂಡಿದ್ದರು… ದೀಪದಿಂದ ದೀಪ ಹಚ್ಚುವ ಮಾನವ ಎಂಬ ಹಾಡಿಗೆ ದೀಪ ಹಿಡಿದು ಸ್ಟೆಪ್ ಹಾಕಿದ ಪುಟಾಣಿಗಳು……. ಬೆಳಕಿನ ಹಬ್ಬ ಸಂಭ್ರಮದಿಂದ ಆಚರಿಸಿದ ಪುಟಾಣಿಗಳು ಬೀದರ್ ನಗರದ ಎಲ್ಲೆಡೆ ಬಂತು ಜಿಟಿ ಜಿಟಿ ಮಳೆ ಢಂ ಢಂ ಶಬ್ದ ಕೇಳಿ ಸಂಭ್ರಮಿಸಿದ ಪುಟಾಣಿಗಳು….. ಬಡಾವಣೆ ಪ್ರಕಾಶಮಾನವಾಯಿತು. ಪೋಷಕರು ಕೂಡ ಮಕ್ಕಳ ಹರ್ಷದಲ್ಲಿ ಪಾಲ್ಗೊಂಡು, ಸಿಹಿತಿನಿಸು ಹಂಚಿಕೊಂಡರು. ದೀಪಾವಳಿ ಹಬ್ಬದ ಬೆಳಕು ಸಂತೋಷದ ಕಿರಣವಾಗಿ ಪುಟಾಣಿಗಳ ಮುಖದಲ್ಲೂ ಚೆಲುವಿನ ನಗು ಮೂಡಿಸಿತು

LEAVE A REPLY

Please enter your comment!
Please enter your name here

error: Content is protected !!