Home Uncategorized ಹಾಸನಾಂಬೆ ದೇವಾಲಯದಲ್ಲಿ ಕುಮಾರಸ್ವಾಮಿಗೆ ಅವಮಾನ: ಜೆಡಿಎಸ್ ಪ್ರತಿಭಟನೆ

ಹಾಸನಾಂಬೆ ದೇವಾಲಯದಲ್ಲಿ ಕುಮಾರಸ್ವಾಮಿಗೆ ಅವಮಾನ: ಜೆಡಿಎಸ್ ಪ್ರತಿಭಟನೆ

0
ಹಾಸನಾಂಬೆ ದೇವಾಲಯದಲ್ಲಿ ಕುಮಾರಸ್ವಾಮಿಗೆ ಅವಮಾನ: ಜೆಡಿಎಸ್ ಪ್ರತಿಭಟನೆ

ಹಾಸನಾಂಬೆ ದೇವಾಲಯದಲ್ಲಿ ಕುಮಾರಸ್ವಾಮಿಗೆ ಅವಮಾನ: ಜೆಡಿಎಸ್ ಪ್ರತಿಭಟನೆ ಹಾಸನದಲ್ಲಿ ಹಾಸನಾಂಬೆ ದರ್ಶನಕ್ಕೆ ಬಂದಿದ್ದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಜಿಲ್ಲಾಡಳಿತದಿಂದ ಅವಮಾನವಾಗಿದೆ ಎಂದು ಆರೋಪಿಸಿ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಶಾಸಕ ಸ್ವರೂಪ್ ಪ್ರಕಾಶ್‌ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಲಾಯಿತು. ಜಿಲ್ಲಾಧಿಕಾರಿಗಳ ವಿರುದ್ಧ ಘೋಷಣೆ ಕೂಗಿ, ಕುಮಾರಸ್ವಾಮಿಗೆ ಆದ ಅವಮಾನಕ್ಕೆ ಬಹಿರಂಗ ಕ್ಷಮೆ ಕೇಳುವಂತೆ ಆಗ್ರಹಿಸಿದರು. ಪ್ರತಿಭಟನೆಯಿಂದಾಗಿ ದೇವಾಲಯದ ಬಳಿ ಪರಿಸ್ಥಿತಿ ಉದ್ವಿಗ್ನಗೊಂಡಿತು

LEAVE A REPLY

Please enter your comment!
Please enter your name here

error: Content is protected !!