Home Uncategorized ನಾವು ಮಾಡುವ ಕಾರ್ಯದ ಬಗ್ಗೆ ಸಾರ್ವಜನಿಕ ರಿಂದ ಪ್ರತಿಕ್ರಿಯೆ ವ್ಯಕ್ತವಾದಗ ಮಾತ್ರ ನಾವು ಉತ್ತಮವಾದ ಕಾರ್ಯಗಳನ್ನು ಮಾಡಲು ಸಾದ್ಯ ಅನಿಲ ಕುಮಾರ ಚಿಟ್ಟಾ

ನಾವು ಮಾಡುವ ಕಾರ್ಯದ ಬಗ್ಗೆ ಸಾರ್ವಜನಿಕ ರಿಂದ ಪ್ರತಿಕ್ರಿಯೆ ವ್ಯಕ್ತವಾದಗ ಮಾತ್ರ ನಾವು ಉತ್ತಮವಾದ ಕಾರ್ಯಗಳನ್ನು ಮಾಡಲು ಸಾದ್ಯ ಅನಿಲ ಕುಮಾರ ಚಿಟ್ಟಾ

0
ನಾವು ಮಾಡುವ ಕಾರ್ಯದ ಬಗ್ಗೆ ಸಾರ್ವಜನಿಕ ರಿಂದ ಪ್ರತಿಕ್ರಿಯೆ ವ್ಯಕ್ತವಾದಗ ಮಾತ್ರ ನಾವು ಉತ್ತಮವಾದ ಕಾರ್ಯಗಳನ್ನು ಮಾಡಲು ಸಾದ್ಯ  ಅನಿಲ ಕುಮಾರ ಚಿಟ್ಟಾ

ಬೀದರ ಜಿಲ್ಲೆಯ ಸುದ್ದಿ ನಾವು ಮಾಡುವ ಕಾರ್ಯದ ಬಗ್ಗೆ ಸಾರ್ವಜನಿಕ ರಿಂದ ಪ್ರತಿಕ್ರಿಯೆ ವ್ಯಕ್ತವಾದಗ ಮಾತ್ರ ನಾವು ಉತ್ತಮವಾದ ಕಾರ್ಯಗಳನ್ನು ಮಾಡಲು ಸಾದ್ಯ ಅನಿಲ ಕುಮಾರ ಚಿಟ್ಟಾ ಬೀದರ ಜಿಲ್ಲೆಯ ಜನವಾಡ ಗ್ರಾಮ ಪಂಚಾಯತನಲ್ಲಿ ಕಳೆದ ನಾಲ್ಕು ವರ್ಷಗಳಿಂದ ಪಂಚಾಯತ ಅಭಿವೃದ್ಧಿ ಅಧಿಕಾರಿ ಸೇವೆ ಸಲ್ಲಿಸಿದ ಅನೀಲ ಕುಮಾರ ಚಿಟ್ಟಾ ವರು ವರ್ಗಾವಣೆ ಗೊಂಡಿದರಿಂದ ಇಂದು ಗ್ರಾಮ ಪಂಚಾಯತ ವತಿಯಿಂದ ಹಮ್ಮಿಕೊಳ್ಳಲಾದ ಬಿಳಕೊಡಿಗೆ ಕಾರ್ಯಕ್ರಮದಲ್ಲಿ ಸನ್ಮಾನ ವನ್ನು ಸ್ವೀಕರಿಸಿದ ನಂತರ ಮಾತನಾಡಿದ ಪಂಚಾಯತ ಅಭಿವೃದ್ಧಿ ಅಧಿಕಾರಿ ಅನಿಲ ಕುಮಾರ ಅವರು ಮಾತನಾಡಿ ನಾವು ಮಾಡುವ ಕಾರ್ಯದ ಬಗ್ಗೆ ಸಾರ್ವಜನಿಕ ರಿಂದ ಪ್ರತಿಕ್ರಿಯೆ ವ್ಯಕ್ತವಾದಗ ಮಾತ್ರ ನಾವು ಉತ್ತಮವಾದ ಕಾರ್ಯಗಳನ್ನು ಮಾಡಲು ಸಾದ್ಯವಾಗುವುದು ಎಂದು ತಿಳಿಸಿ ನನ್ನ ಅಧಿಕಾರ ಅವದಿಯಲ್ಲಿ ಗ್ರಾಮದಲ್ಲಿ ಆದ ಅಭಿವೃದ್ಧಿಗೆ ಪಂಚಾಯತ ಅಧ್ಯಕ್ಷ ಮತ್ತು ಎಲ್ಲಾ ಸದಸ್ಯರ ಸಹಕಾರ ಲ್ಲದೆ ಗ್ರಾಮದ ಜನರ ಪ್ರತಿಕ್ರಿಯೆ ಅತ್ಯಂತ ಮುಖವಾಗಿತು ಎಂದು ತಿಳಿಸಿದರು ವರ್ಗಾವಣೆ ಯಾದ ಅನಿಲ ಕುಮಾರ ಅವರನ್ನು ಬಿಳಕೊಟ್ಟ ಜನವಾಡ ಗ್ರಮದ ಜನರು ಪಂಚಾಯತ ಹೊಸದಾಗಿ ವರ್ಗವಣೆಯಾಗಿ ಭಾಗಪ್ಪ ಪೂಜಾರಿ ಅವರನ್ನು ಸನ್ಮಾನ ಮಾಡುವ ಮೂಲಕ ಸ್ವಾಗತಿಸಿ ಬರಮಾಡಿಕೊಂಡರು ಗ್ರಾಮ ಪಂಚಾಯತ ಅದ್ಯಕ್ಷ ರಾದ ವೈಜಯಂತಿ ಬಾಯಿ ಸದಸ್ಯ ರಾದ ಮುಖೆಶ ಶರಿಕಾರ ,ರಮೇಶ ಮೇತ್ರೆ,ಗ್ರಾಮದ ಮುಖಂಡರಾದ ದೇವೇಂದ್ರ,ಶಾಂತಕುಮಾರ,ಗಣಪತಿ ಹಾಗೂ ಪಂಚಾಯತ ಸಿಬ್ಬಂದಿ ವರ್ಗದವರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here

error: Content is protected !!