Google search engine
ಮನೆUncategorizedರಾಜ್ಯದಲ್ಲಿ ನವೆಂಬರ್ ಕ್ರಾಂತಿ ವಿಚಾರ, ಯಾದಗಿರಿಯಲ್ಲಿ ಮಾಜಿ ಸಚಿವ ರಾಜುಗೌಡ ಹೇಳಿಕೆ

ರಾಜ್ಯದಲ್ಲಿ ನವೆಂಬರ್ ಕ್ರಾಂತಿ ವಿಚಾರ, ಯಾದಗಿರಿಯಲ್ಲಿ ಮಾಜಿ ಸಚಿವ ರಾಜುಗೌಡ ಹೇಳಿಕೆ

ರಾಜ್ಯದಲ್ಲಿ ನವೆಂಬರ್ ಕ್ರಾಂತಿ ವಿಚಾರ, ಯಾದಗಿರಿಯಲ್ಲಿ ಮಾಜಿ ಸಚಿವ ರಾಜುಗೌಡ ಹೇಳಿಕೆ

ಯಾದಗಿರಿ ರಾಜ್ಯದಲ್ಲಿ ನವೆಂಬರ್ ಕ್ರಾಂತಿ ವಿಚಾರ, ಯಾದಗಿರಿಯಲ್ಲಿ ಮಾಜಿ ಸಚಿವ ರಾಜುಗೌಡ ಹೇಳಿಕೆ, ಒಂದು ಕಡೆ ಸಿದ್ದರಾಮಯ್ಯ ಅವರು ಸಿಎಂ ಸ್ಥಾನದಲ್ಲಿ ಮುಂದುವರೆಯಲು ತಮ್ಮ ಪ್ರಯತ್ನ ಮಾಡುತ್ತಿದ್ದಾರೆ, ಈಗಿನ ಮಾಹಿತಿ ಪ್ರಕಾರ ಕಾಂಗ್ರೆಸ್ ಹೈಕಮಾಂಡ್ ನಾಯಕರು ಡಿಕೆ ಶಿವಮಾರ ಅವರಿಗೆ ನಾವು ಮಾಡುತ್ತೆವೆ ಎಂದು ಭರವಸೆ ನೀಡಿ, ಡಿಕೆ ಶಿ ಅವರಿಗೆ ಈಗ ಸುಮ್ಮನಿರಲು ಹೇಳಿದಕ್ಕೆ ಸೈಲೆಂಟ್ ಆಗಿ ವಾಚ್ ಮಾಡುತ್ತಿದ್ದಾರೆ, ಸಿದ್ದರಾಮಯ್ಯ ಅವರು ಸಿಎಂ ಸ್ಥಾನ ಉಳಿಸಲು ಪ್ಲಾನ್ ಹಾಕುತ್ತಿದ್ದರೆ ಅತ್ತ ಡಿಕೆಶಿ ಅವರು ಸಿಎಂ ಸ್ಥಾನ ಪಡೆಯಲು ಪ್ಲಾನ್ ಹಾಕಿದ್ದಾರೆ, ರಾಜ್ಯ ಸರಕಾರ ಕೋಮಾ ಸ್ಥಿತಿಯಲ್ಲಿದೆ ಎಂದ ರಾಜುಗೌಡ ಕಾಂಗ್ರೆಸ್ ಶಾಸಕ ಆರ್.ವಿ.ದೇಶಪಾಂಡೆ ಪಂಚ ಗ್ಯಾರಂಟಿ ಬಗ್ಗೆ ಹೇಳಿಕೆ ವಿಚಾರ, ಶಾಸಕ ದೇಶಪಾಂಡೆ ಹೇಳಿಕೆಗೆ ರಾಜುಗೌಡ ಬೆಂಬಲ ಯಾದಗಿರಿಯಲ್ಲಿ ಮಾಜಿ ಸಚಿವ ರಾಜುಗೌಡ ಪ್ರತಿಕ್ರಿಯೆ, ದೇಶಪಾಂಡೆ ಸಾಬ್ರು ಹಿರಿಯರು ಅವರು ಮಂತ್ರಿ ಆಗಿ ನೋಡಬೇಕೆಂಬುದು ನನ್ನಗು ಆಸೆ ಇದೆ, ಆರ್.ವಿ.ದೇಶಪಾಂಡೆ ಅವರಿಗೆ ಮಂತ್ರಿ ಸ್ಥಾನ ನೀಡಿಲ್ಲ, ಪಾಪ ಅವರು ಕಾಂಗ್ರೆಸ್ ಪಾರ್ಟಿ ವಿರುದ್ಧ ಒಳ್ಳೆಯ ಹೇಳಿಕೆ ನೀಡಿದ್ದಾರೆ, ಪಂಚ್ ಗ್ಯಾರಂಟಿ ಯೋಜನೆಗಳಿಂದ ಜನರಿಗೆ ತೊಂದರೆಯಾಗಿದೆ, ಸಂಸಾರ ನಡೆಸಲು ಜನರಿಗೆ ಹೊರೆಯಾಗಿದೆ, ಗೃಹ ಲಕ್ಷ್ಮಿ ಹಣ,ಅನ್ನ ಭಾಗ್ಯ ಅಕ್ಕಿ ಸೌಲಭ್ಯ ಸರಿಯಾಗಿ ಜನರಿಗೆ ಮುಟ್ಟುತ್ತಿಲ್ಲ, ಅನ್ನಭಾಗ್ಯ ಅಕ್ಕಿ ಜನರಿಗೆ ಮುಟ್ಟುತ್ತಿಲ್ಲ, ಯಾದಗಿರಿಯಲ್ಲಿ ಜನರಿಗೆ ಅಕ್ಕಿ ಮುಟ್ಟುತ್ತಿಲ್ಲ, ಅಕ್ಕಿ ಲೂಟಿಕೊರರ ಪಾಲಾಗಿ ವಿದೇಶಕ್ಕೆ ಹೋಗುತ್ತಿದೆ, ಅಕ್ಕಿ ಕಳ್ಳರ ಜೊತೆ ಆಫೀಸರ್ ಗಳು ಪೊಟೋ ತೆಗೆಸಿಕೊಂಡು ಅವರ ಬೆನ್ನೆಲುಬಾಗಿ ನಿಂತಿದ್ದಾರೆ, ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದ ಮಾಜಿ ಸಚಿವ ರಾಜುಗೌಡ

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!