Home Uncategorized ಚೌಡಯ್ಯನವರಿಗೆ ಹಗುರವಾಗಿ ಮಾತನಾಡಿರುವ ಕಿಡೇಗೇಡಿಗಳಿಗೆ ಬಂಧಿಸಿ ಗಡಿಪಾರಮಾಡಬೇಕು ಅಂತ ಆಗ್ರಹ

ಚೌಡಯ್ಯನವರಿಗೆ ಹಗುರವಾಗಿ ಮಾತನಾಡಿರುವ ಕಿಡೇಗೇಡಿಗಳಿಗೆ ಬಂಧಿಸಿ ಗಡಿಪಾರಮಾಡಬೇಕು ಅಂತ ಆಗ್ರಹ

0
ಚೌಡಯ್ಯನವರಿಗೆ ಹಗುರವಾಗಿ ಮಾತನಾಡಿರುವ ಕಿಡೇಗೇಡಿಗಳಿಗೆ ಬಂಧಿಸಿ ಗಡಿಪಾರಮಾಡಬೇಕು ಅಂತ ಆಗ್ರಹ

ಕರ್ನಾಟಕ ರಾಜ್ಯ ಕೋಲಿ ಕಬ್ಬಲಿಗ ಎಸ್.ಟಿ ಹೋರಾಟ ಸಮಿತಿ ವತಿಯಿಂದ ನಮ್ಮ ಕುಲಗುರು ಶ್ರೀ ನಿಜಸರಣ ಅಂಬಿಗರ ಚೌಡಯ್ಯನವರಿಗೆ ಯಾದಗಿರಿಯಲ್ಲಿ ಹಗುರವಾಗಿ ಮಾತನಾಡಿದ ಕೆಲವು ಕಿಡಿಗೇಡಿಗಳ ಮೇಲೆ ಎಫ್ಐಆರ್ ಆಗಿದ್ದು ಕಳೆದ ದಿನಾಂಕ : 25-09-2025 ರಂದು ಮತ್ತೆ ಹಗರುವಾಗಿ ಮಾತನಾಡುತ್ತಿದ್ದಾರೆ ಇವರುಗಳ ಮೇಲೆ ಚಾರ್ಜಸೀಟ್ ಸಲ್ಲಿಸಿ, ಇವರಲ್ಲದೆ ಇನ್ನೂ ಅನೇಕ ಜನ ಹಗುರವಾಗಿ ಮಾತನಾಡಿರುವ ಕಿಡೇಗೇಡಿಗಳಿಗೆ ಅವರಿಗೆ ಬಂಧಿಸಿ ಗಡಿಪಾರಮಾಡಬೇಕು ಅಂತ ಪತ್ರಿಕಾಗೋಷ್ಠಿ ಮೂಲಕ ಆಗ್ರಹಿಸಲಾಗಿದೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬಹುದಿನಗಳ ಬೇಡಿಕೆಗೆ ಕಾನೂನುಕ್ರಮ ಜರುಗಿಸಿ ಹಾಗೂ 30 ವರ್ಷದಿಂದ ಹೋರಾಟ ಮಾಡಿಕೊಂಡು ಬಂದಿರುವಂತೆ ಕೋಲಿ ಕಬ್ಬಲಿಗ, ಅಂಬಿಗ, ಬೆಸ್ತ ಈ ಪದಗಳು ಈಗಾಗಲೇ ಕುಲಶಾಸ್ತಿಯ ಅಧ್ಯಯನ ಆಗಿದ್ದು, ಈ ನಾಲ್ಕು ಪದಗಳು ರಾಜ್ಯ ಸಚಿವ ಸಂಪುಟದಲ್ಲಿ ಅನುಮೋದಿಸಿ ಶೀಘ್ರವೇ ಕೇಂದ್ರ ಸರಕಾರಕ್ಕೆ ಶೀಫಾರಸ್ಸು ಮಾಡಬೇಕೆಂದು ಮತ್ತು ತಳವಾರ ಜಾತಿ ಜನಾಂಗಕ್ಕೆ ಎಸ್ .ಟಿ ಹಾಗೂ ಸಿಂಧುತ್ವ ಪ್ರಮಾಣ ಪತ್ರ ನೀಡುವಲ್ಲಿ ಮಾಡುತ್ತಿರುವ ಅನ್ಯಾಯ ಖಂಡೀಸಿ, ತಳವಾರ ಜಾತಿ ಜನಾಂಗಕ್ಕೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ, ಅವರಿಗೆ ಬೆಂಬಲ ನೀಡಿ, ಈ ಎಲ್ಲಾ ವಿಷಯಗಳನ್ನು ಮುಂದಿಟ್ಟುಕೊಂಡು ದಿನಾಂಕ : 05-10-2025 ರಂದು ರವಿವಾರ ಕಲಬುರಗಿ ನಗರದ ಕನ್ನಡ ಭವನದಲ್ಲಿ ಕರೆದ ಪೂರ್ವಭಾವಿ ಸಭೆಯಲ್ಲಿ ಅಪಾರ ಜನಸಂಖ್ಯೆ ಪಾಲ್ಗೊಂಡು ಸಭೆಯನ್ನು ಬಹಳ ಅದ್ದೂರಿಯಿಂದ ಅಚ್ಚುಕಟ್ಟಾಗಿ ಯಶಸ್ವಿಗೊಳಿಸಿದ ಸಮಾಜದ ಕುಲಬಾಂಧವರಿಗೆ ಅಭಿನಂದನೆಗಳನ್ನ ತಿಳಿಸಿದ್ದಾರೆ

LEAVE A REPLY

Please enter your comment!
Please enter your name here

error: Content is protected !!