ಕಲಬುರಗಿ ನಗರದ ಎಂಎಸ್ ಕೆ ಮೀಲ್ ಮುಖ್ಯ ರಸ್ತೆಯ, ಸೆಂಟ್ರರಲ್ ಮಾಲ್ ಎದುರುಗಡೆ ನಿರ್ಮಾಣವಾದ ಪ್ರತಿಷ್ಠಿತ ಅಕ್ಸಿ ಲೈಫ್ ಆಸ್ಪತ್ರೆಯ ಉದ್ಘಾಟನೆ ಸಮಾರಂಭವನ್ನು ಆಗಸ್ಟ್ 12ರಂದು ಭಾನುವಾರ ಹಮ್ಮಿಕೊಳ್ಳಲಾಗಿದೆ ಎಂದು ಡಾ. ಪ್ರಿಯಾ ಗದಗಿ ಮೋದಿ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ ಅವರು ನಗರದ ಪತ್ರಿಕಾ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅತ್ಯಾಧುನಿಕವಾದ ಸೌಲಭ್ಯ ಒಳಗೊಂಡ, ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯನ್ನು ಕಲ್ಯಾಣ ಕರ್ನಾಟಕದ ಸೇರಿದಂತೆ ಗ್ರಾಮೀಣ ಭಾಗದ ಬಡ ರೋಗಿಗಳಿಗೆ ಅತೀ ಕಡಿಮೆ ಖರ್ಚಿನ ಉತ್ತಮ ಸೇವೆ ನೀಡುವ ಗುರಿ ಹೊಂದಿದ ಸಂಸ್ಥೆದಾಗಿದೆ ಎಂದು ವಿವರಿಸಿದ್ದಾರೆ ಅದರ ಲಾಭವನ್ನ ಕಲಬುರಗಿ ಜನ್ರು ಪಡೆದುಕೊಳ್ಳಲು ಕಲಬುರಗಿ ಜನ್ರಿಗೆ ಮನವಿ ಮಾಡಲಾಗಿದೆ
2ರಂದು ಪ್ರತಿಷ್ಠಿತ ಅಕ್ಸಿ ಲೈಫ್ ಆಸ್ಪತ್ರೆಯ ಉದ್ಘಾಟನೆ
ಆಗಸ್ಟ್ 12ರಂದು ಪ್ರತಿಷ್ಠಿತ ಅಕ್ಸಿ ಲೈಫ್ ಆಸ್ಪತ್ರೆಯ ಉದ್ಘಾಟನೆ





