ಬಿಗ್ ಬಾಸ್ ಸ್ಥಗಿತ: ಜೆಡಿಎಸ್ ನಟ್ಟು ಬೋಲ್ಟು ಆರೋಪಕ್ಕೆ ಡಿಕೆಶಿ ತಿರುಗೇಟು ಬಿಗ್ಬಾಸ್ ಮನೆಗೆ ಬೀಗ ಹಾಕಿರುವ ವಿಚಾರದಲ್ಲಿ ತಮ್ಮ ಹೆಸರು ತಳುಕು ಹಾಕಿರುವ ಕುರಿತು ಇಂದು ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಉಪಮುಖ್ಯಮಂತ್ರಿ ಡಿಕೆಶಿ, ನಮ್ಮನ್ನು ವಿರೋಧಿಸುವವರಿಗೆ ತಮ್ಮ ಬಗ್ಗೆ ಮಾತನಾಡದಿದ್ದರೆ ನೆಮ್ಮದಿ ಇರುವುದಿಲ್ಲ. ಕುಮಾರಸ್ವಾಮಿ ರಾಜಕೀಯ ಮಾಡುತ್ತಿದ್ದಾರೆ, ಅದರ ಬಗ್ಗೆ ತಾನು ಏನೂ ಹೇಳುವುದಿಲ್ಲ ಎಂದು ಸ್ಪಷ್ಟಪಡಿಸಿದರು ಮಾಲಿನ್ಯ ನಿಯಂತ್ರಣ ಮಂಡಳಿ ಈ ಕ್ರಮ ಕೈಗೊಂಡಿದೆ ಹಾಗೂ ನಾನು ಡಿಸಿ ಜೊತೆ ಮಾತನಾಡಿದ್ದೇನೆ ಎಂದು ಹೇಳಿದರು
ಬಿಗ್ ಬಾಸ್ ಸ್ಥಗಿತ: ಜೆಡಿಎಸ್ ನಟ್ಟು ಬೋಲ್ಟು ಆರೋಪಕ್ಕೆ ಡಿಕೆಶಿ ತಿರುಗೇಟು
ಬಿಗ್ ಬಾಸ್ ಸ್ಥಗಿತ: ಜೆಡಿಎಸ್ ನಟ್ಟು ಬೋಲ್ಟು ಆರೋಪಕ್ಕೆ ಡಿಕೆಶಿ ತಿರುಗೇಟು
RELATED ARTICLES
Recent Comments
ಮೇಲೆ Hello world!





