Home Uncategorized ವಿದ್ಯುಕ್ಷತ್ತಿ ಸರಬರಾಜು ಕಂಪನಿಗೆ ನೂತನವಾಗಿ ಅಧ್ಯಕ್ಷರಾಗಿ ಪ್ರವೀಣ್ ಹರವಾಳ್ ಅವರ ಅಧಿಕಾರ ಸ್ವೀಕಾರ

ವಿದ್ಯುಕ್ಷತ್ತಿ ಸರಬರಾಜು ಕಂಪನಿಗೆ ನೂತನವಾಗಿ ಅಧ್ಯಕ್ಷರಾಗಿ ಪ್ರವೀಣ್ ಹರವಾಳ್ ಅವರ ಅಧಿಕಾರ ಸ್ವೀಕಾರ

0
ವಿದ್ಯುಕ್ಷತ್ತಿ ಸರಬರಾಜು ಕಂಪನಿಗೆ ನೂತನವಾಗಿ ಅಧ್ಯಕ್ಷರಾಗಿ  ಪ್ರವೀಣ್ ಹರವಾಳ್ ಅವರ  ಅಧಿಕಾರ ಸ್ವೀಕಾರ

ಇತ್ತೀಚೆಗೆ ಗುಲ್ಬರ್ಗಾ ವಿದ್ಯುಕ್ಷತ್ತಿ ಸರಬರಾಜು ಕಂಪನಿಗೆ ನೂತನವಾಗಿ ಅಧ್ಯಕ್ಷರಾಗಿ ನೇಮಕಗೊಂಡ ಶ್ರೀ ಪ್ರವೀಣ್ ಹರವಾಳ್ ಅವರ ಅಧಿಕಾರ ಸ್ವೀಕಾರ ಸಮಾರಂಭ ಪ್ರವಾಹ ಪರಿಸ್ಥಿತಿ ಇರುವ ಕಾರಣಕ್ಕಾಗಿ ಸಂಕ್ಷಿಪ್ತವಾಗಿ ಜರುಗಿತು ಗುಲ್ವರ್ಗಾ ವಿಧ್ಯುಕ್ಷತ್ತಿ ಸರಬರಾಜು ಕಂಪನಿಗೆ ನೂತನವಾಗಿ ಅದ್ಯಕ್ಷರಾಗಿ ಆಯ್ಕೆಯಾದ ಪ್ರವೀಣ್ ಹರವಾಳ್ ಅವರ ಅಧಿಕಾರ ಸ್ವೀಕಾರಿ ಸಮಾರಂಭ ಜರುಗಿತು ಅಧಿಕಾರಿ ಸ್ವೀಕಾರಕ್ಕೂ ಮುನ್ನ ಕಾಂಗ್ರೇಸ್ ಮುಖಂಡರೊಂದಿಗೆ ಜೆಸ್ಕಾಂ ನೂತನ ಅಧ್ಯಕ್ಷ ಪ್ರವೀಣ್ ಹರವಾಳದ ಅವರು ಸಂವಿಧಾನ ಶಿಲ್ಪಿ ಡಾ: ಬಾಬಾಸಾಹೇಬ್ ಅಂಬೇಡ್ಕರ್ ಅವರ ಪುಥ್ಥಳಿಗೆ ಮಾಕಾರ್ಒಣೆ ಮಾಡಿದ್ರು ನಂತರದಲ್ಲಿ ವಿಶ್ವ ಗುರು ಬಸವಣ್ಣ ,ಸಂಗೋಳ್ಳಿ ರಾಯಣ್ಣ , ಬಾಬು ಜಗಜೀವನ್ ರಾಮ್ ಅವರ ಪುಥ್ಥಳಿಗಳಿಗೆ ಮಾಲಾರ್ಪಣೆ ಮಾಡಿದ್ರು ನಂತ್ರ ಜೆಸ್ಕಾಂ ಕಛೇರಿಗೆ ಆಗಮಿಸಿದ ಅವರು ಅಧ್ಯಕ್ಷ ಸ್ಥಾನವನ್ನ ಅಲಂಕರಿಸಿ ಹಸ್ತಾಕ್ಷರ ಮಾಡಿವ ಮೂಲಕ ಅಧಿಕಾರವನ್ನ ಸ್ವೀಕಾರ ಮಾಡಿದ್ರು ನಂತರದಲ್ಲಿ ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ್ ಹಾಗು ಸುಲಫಲ ಮಠ ಹಾಗು ಶ್ರೀಶೈಲ ಸಾರಂಗ ಮಠದ ಜಗದ್ಗುರು ಶ್ರೀ ಸಾರಂಘಧರೇಶ್ವರ ಮಹಾಸ್ವಾಮಿಗಳು ಸೇತಿದಂತೆ ಅನೇಕ ಕಾಂಗ್ರೆಸ್ ಮುಖಂಡರು ಅಭಿಮಾನಿಗಳು ಶಾಲು ಹೊದಿಸಿ ಮಾಲಾರ್ಪಣೆ ಮಾಡಿ ಸನ್ಮಾನಿಸಿ ಗೌರವಿಸಿದ್ರು ನಂತರ ಮಾತನಾಡಿದ ಪ್ರವೀಣ್ ಹರವಾಳ್ ಅವರು ತಮಗೆ ಕಾಂಗ್ರೆಸ್ ಪಕ್ಷ ನೀಡಿದ ಜವಾಬ್ದಾರಿಯನ್ನು ಸರಿಯಾದ ರೀತಿಯಲ್ಲಿ ನಿಭಾಯಿಸುವ ದಾಗಿ ತಿಳಿಸಿದ್ರು

LEAVE A REPLY

Please enter your comment!
Please enter your name here

error: Content is protected !!