ಯಾದಗಿರಿ ಮಳೆ ಅವಾಂತರಕ್ಕೆ ಮನೆ ಗೋಡೆ ಕುಸಿತ ಪ್ರಾಣಾಪಯದಿಂದ ಪಾರಾದ ಕುಟುಂಬಸ್ಥರು ಉಮ್ಲಾನಾಯಕ ತಾಂಡಾದಲ್ಲಿ ಘಟನೆ, ಯಾದಗಿರಿ ತಾಲೂಕಿನ ಉಮ್ಲಾನಾಯಕ ತಾಂಡಾ, ನಂದು ಪವಾರ್ ಅವರ ಮನೆ ಗೋಡೆ ಕುಸಿತ, ಮನೆ ಗೋಡೆ ಕುಸಿಯುವದನ್ನು ಅರಿತು ಮನೆಯಿಂದ ಹೊರಬಂದು ಬಚಾವ್ ಆದ ಕುಟುಂಬ