Home Uncategorized ಮಳೆ ಹಾನಿ ಅಧ್ಯಯನ ಪ್ರವಾಸಕ್ಕೆ ಮೋಜಿನ ಪ್ರವಾಸ ಎಂದ ದತ್ತಾತ್ರೇಯ ಪಾಟೀಲ್ ರೇವೂರ್

ಮಳೆ ಹಾನಿ ಅಧ್ಯಯನ ಪ್ರವಾಸಕ್ಕೆ ಮೋಜಿನ ಪ್ರವಾಸ ಎಂದ ದತ್ತಾತ್ರೇಯ ಪಾಟೀಲ್ ರೇವೂರ್

0
ಮಳೆ ಹಾನಿ ಅಧ್ಯಯನ ಪ್ರವಾಸಕ್ಕೆ ಮೋಜಿನ ಪ್ರವಾಸ ಎಂದ ದತ್ತಾತ್ರೇಯ ಪಾಟೀಲ್ ರೇವೂರ್

ಮಳೆ ಹಾನಿ ಅಧ್ಯಯನ ಪ್ರವಾಸಕ್ಕೆ ಮೋಜಿನ ಪ್ರವಾಸ ಎಂದ ದತ್ತಾತ್ರೇಯ ಪಾಟೀಲ್ ರೇವೂರ್ ಮಳೆಯಿಂದ ಹಾನಿಗೀಡಾಗಿರುವ ನಂದಿಕೂರ ಗ್ರಾಮಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ಅವರು ಈಚೆಗೆ ಕೈಗೊಂಡ ಸದನ ಸಮಿತಿ ಅಧ್ಯಯನ ಪ್ರವಾಸವನ್ನು ಮೋಜಿನ ಪ್ರವಾಸವೆಂದು ಟೀಕಿಸಿದ್ದಾರೆ. ಗ್ರಾಮೀಣ ಜನರೆಂದರೆ ಅವರಿಗೆ ಅಸಡ್ಡೆ ಇದೆ ಎಂದು ಟೀಕಿಸಲಾಗಿದೆ. ಮಳೆಯಲ್ಲಿ ಜನ ತೊಂದರೆಯಲ್ಲಿದ್ದಾಗ ಎಲ್ಲರೂ ನೆರವಿಗೆ ಬರಬೇಕೇ ಹೊರತು ರಾಜಕೀಯ ಮಾಡಬಾರದು ಎಂದು ಹೇಳಲಾಗಿದೆ

LEAVE A REPLY

Please enter your comment!
Please enter your name here

error: Content is protected !!