Home Uncategorized ಸಿರತುನ ನಬಿ ಸ್ಪರ್ಧೆಯ ವೆಬ್ಸೈಟ್ ಹಾಗೂ ಕ್ಯೂಆರ್ ಕೋಡ್ ಲೊಕಾರ್ಪಣೆ

ಸಿರತುನ ನಬಿ ಸ್ಪರ್ಧೆಯ ವೆಬ್ಸೈಟ್ ಹಾಗೂ ಕ್ಯೂಆರ್ ಕೋಡ್ ಲೊಕಾರ್ಪಣೆ

0
ಸಿರತುನ ನಬಿ ಸ್ಪರ್ಧೆಯ ವೆಬ್ಸೈಟ್ ಹಾಗೂ ಕ್ಯೂಆರ್ ಕೋಡ್ ಲೊಕಾರ್ಪಣೆ

ಸಿರತುನ ನಬಿ ಸ್ಪರ್ಧೆಯ ವೆಬ್ಸೈಟ್ ಹಾಗೂ ಕ್ಯೂಆರ್ ಕೋಡ್ ಲೊಕಾರ್ಪಣೆ ಖಾಜಾ ಬಂದೇ ನವಾಝ್ ದರ್ಗಾದಲ್ಲಿ ಪ್ರವಾದಿ ಪೈಗಂಬರ್ ಹುಟ್ಟುಹಬ್ಬದ ಪ್ರಯುಕ್ತ ಆಯೋಜಿಸಲಾದ ಸಿರತುನ ನಬಿ ಸ್ಪರ್ಧೆಗಾಗಿ ಕರ್ನಾಟಕ ರಾಜ್ಯ ವಕ್ಸ್ ಮಂಡಳಿ ಅಧ್ಯಕ್ಷ ಜನಾಬ ಸೈಯದ ಮುಹಮ್ಮದ ಅಲಿ ಅಲ್ ಹುಸ್ಸೇನಿ ಅವರು ಶುಕ್ರವಾರ ವೆಬ್ಸೈಟ್ ಹಾಗೂ ಕ್ಯೂಆರ್ ಕೋಡ್ ಅನ್ನು ಉದ್ಘಾಟಿಸಿದರು. ಈ ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಪ್ರಥಮ ಬಹುಮಾನ 7,000 ರೂ., ದ್ವಿತೀಯ ಬಹುಮಾನ 5,000 ರೂ. ಮತ್ತು ತೃತೀಯ ಬಹುಮಾನ 4,000 ರೂ. ನಿಗದಿಪಡಿಸಲಾಗಿದೆ

LEAVE A REPLY

Please enter your comment!
Please enter your name here

error: Content is protected !!