Home Uncategorized ಮಹಾರಾಷ್ಟ್ರದ ಉಜನಿ ಡ್ಯಾಂನಿಂದ ಭಾರಿ ಪ್ರಮಾಣದ ನೀರು ಬಿಡುಗಡೆ,ಭೀಮಾನದಿಗೆ ಹೆಚ್ಚಾದ ನೀರಿನ ಒಳಹರಿವು

ಮಹಾರಾಷ್ಟ್ರದ ಉಜನಿ ಡ್ಯಾಂನಿಂದ ಭಾರಿ ಪ್ರಮಾಣದ ನೀರು ಬಿಡುಗಡೆ,ಭೀಮಾನದಿಗೆ ಹೆಚ್ಚಾದ ನೀರಿನ ಒಳಹರಿವು

0
ಮಹಾರಾಷ್ಟ್ರದ ಉಜನಿ ಡ್ಯಾಂನಿಂದ ಭಾರಿ ಪ್ರಮಾಣದ ನೀರು ಬಿಡುಗಡೆ,ಭೀಮಾನದಿಗೆ ಹೆಚ್ಚಾದ ನೀರಿನ ಒಳಹರಿವು

ಮಹಾರಾಷ್ಟ್ರದ ಉಜನಿ ಡ್ಯಾಂನಿಂದ ಭಾರಿ ಪ್ರಮಾಣದ ನೀರು ಬಿಡುಗಡೆ, ಭೀಮಾನದಿಗೆ ಹೆಚ್ಚಾದ ನೀರಿನ ಒಳಹರಿವು, ಯಾದಗಿರಿ ಜಿಲ್ಲೆಯ ಭೀಮಾನದಿ ತೀರದಲ್ಲಿ ಪ್ರವಾಹದ ಆತಂಕ, ಭೀಮಾನದಿಗೆ 1.75 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ, ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸಣಗಿ ಬ್ಯಾರೇಜ್ ನ 23 ಗೇಟ್ ಓಪನ್ ಮಾಡಿ ನೀರು ರಿಲೀಸ್, ಭೀಮಾನದಿ ತೀರದ ಗ್ರಾಮಸ್ಥರು ಹಾಗೂ ಅನ್ನದಾತರ ಆತಂಕ, ಅಪಾಯದ ಮಟ್ಟ ಮೀರಿ ಉಕ್ಕಿ ಹರಿಯುತ್ತಿರುವ ಭೀಮಾನದಿ ಒಡಲು, ಭೀಮಾನದಿ ತೀರದ ರೈತರ ಜಮೀನಿಗೆ ನುಗ್ಗಿದ ನದಿ ನೀರು, ಬೀರನಾಳ,ತುಮಕೂರು ಸೇರಿದಂತೆ ನದಿ ತೀರದ ರೈತರ ಜಮೀನಿಗೆ ನುಗ್ಗಿದ ನೀರು, ಬೆಳೆ ಹಾನಿಯಿಂದ ನದಿ ತೀರದ ಅನ್ನದಾತರ ಸಂಕಷ್ಟ.

LEAVE A REPLY

Please enter your comment!
Please enter your name here

error: Content is protected !!