Home Uncategorized ಬೀದರನಲ್ಲಿ ಗ್ರಹಣ ಸಮಯದಲ್ಲಿ ಉಪಾಹಾರ ಸೇವಿಸಿ ಮೌಢ್ಯತೆಗೆ ಶೆಡ್ಡು ಹೊಡೆದು ಗ್ರಹಣ ವೀಕ್ಷಣೆ ಮಾಡಿದ ಸೈನಿಕ ಶಾಲೆ ಮಕ್ಕಳು

ಬೀದರನಲ್ಲಿ ಗ್ರಹಣ ಸಮಯದಲ್ಲಿ ಉಪಾಹಾರ ಸೇವಿಸಿ ಮೌಢ್ಯತೆಗೆ ಶೆಡ್ಡು ಹೊಡೆದು ಗ್ರಹಣ ವೀಕ್ಷಣೆ ಮಾಡಿದ ಸೈನಿಕ ಶಾಲೆ ಮಕ್ಕಳು

0
ಬೀದರನಲ್ಲಿ ಗ್ರಹಣ ಸಮಯದಲ್ಲಿ ಉಪಾಹಾರ ಸೇವಿಸಿ ಮೌಢ್ಯತೆಗೆ ಶೆಡ್ಡು ಹೊಡೆದು ಗ್ರಹಣ ವೀಕ್ಷಣೆ ಮಾಡಿದ ಸೈನಿಕ ಶಾಲೆ ಮಕ್ಕಳು

ದೇಶದೆಲ್ಲೆಡೆ ಕೂತುಹಲ ಮತ್ತು ಚರ್ಚೆಗೆ ಕಾರಣವಾಗಿದ್ದ ರಾಹುಗ್ರಸ್ತ ಖಗ್ರಾಸ ಚಂದ್ರ ಗ್ರಹಣವನ್ನು ಗಡಿ ಜಿಲ್ಲೆಯ ಬೀದರನ ಜನತೆ ವಿಕ್ಷೀಸಿ ಸಂತಸ ಪಟ್ಟರು. ಬೀದರ ನಗರದ ಬಿವಿಬಿ ಕಾಲೇಜು ಆವರಣದಲ್ಲಿರುವ ಸೈನಿಕ ಶಾಲೆಯಲ್ಲಿ ಆಯೋಜನೆ. ರಾಜ್ಯ ವಿಜ್ಞಾನ ಪರಿಷತ ಬೆಂಗಳೂರು ಹಾಗೂ ಸೈನಿಕ ಶಾಲೆ ಸಂಯಕ್ತ ಆಶ್ರಯದಲ್ಲಿ ನಡೆದ ಕಾರ್ಯಕ್ರಮ ಹೈದರಾಬಾದ್‌ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಡಾ.ರಜನೀಶ ವಾಲಿ ಸಸಿಗೆ ನೀರೆರೋದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆಧುನಿಕ ತಂತ್ರಜ್ಞಾನದ ಕಾಲದಲ್ಲೂ ಗ್ರಹಣ ಸಂದರ್ಭದಲ್ಲಿ ಅನೇಕ ಮೂಢನಂಬಿಕೆಗಳನ್ನ ಆಚರಿಸಲಾಗುತ್ತಿದೆ. ಗ್ರಹಣ ಒಂದು ವೈಜ್ಞಾನಿಕ ಕ್ರಿಯೆಯಾಗಿದೆ. ಗ್ರಹಣ ಸಂದರ್ಬದಲ್ಲಿ ಆಹಾರ ಸೇವೆನೆ ಮಾಡಿದರೆ ಯಾವುದೇ ಸಮಸ್ಯೆಯಸಗುವುದಿಲ್ಲ. ಮನೆಯಲ್ಲಿರುವ ನೀರು ಚೆಲ್ಲದೆ ಉಪಯೋಗಿಸಬೇಕು. ಯಾವುದೇ ತೊಂದರೆಯಾಗುವುದಿಲ್ಲ ಗ್ರಹಣ ವೇಳೆ ಸಾರ್ವಜನಿಕರಿಗೆ ಹಾಗೂ ಶಾಲೆ ‌ಮಕ್ಕಳಿಗೆ ಬಾಳೆ ಹಣ್ಣು ಹಾಗೂ ಹಾಲು ತಿನಿಸುಗಳು ವ್ಯವಸ್ಥೆ ಶಾಲೆ ಆಡಳಿತ ಮಂಡಳಿ ವ್ಯವಸ್ಥೆ ಮಾಡಲಾಯಿತು. ಚಂದ್ರಗ್ರಹಣ ವೀಕ್ಷಿಸಲು ಆವರಣದಲ್ಲಿ 2 ದೂರದರ್ಶಕ, 2 ಬೈನಾಕ್ಯೂಲರ್ ವ್ಯವಸ್ಥೆ. ಗ್ರಹಣದ ಬಗ್ಗೆ ಮಕ್ಕಳಿಗೆ ಜಾಗೃತಿ ಮೂಡಿಸಲು ವೈಚಾರಿಕತೆ ಪಾಠ. ಚಂದ್ರಗ್ರಹಣ ವೀಕ್ಷಸಲಿರುವ 50ಕ್ಕೂ ಹೆಚ್ಚು ಮಕ್ಕಳು & ಶಿಕ್ಷಕರು ವಿಜ್ಞಾನದ ಮೇಲೆ ‌ನಂಬಿಕ್ಕೆ‌ ಇಟ್ಟು ಮೂಢನಂಬಿಕೆಗಳತ್ತ ಹೋಗಬಾರದು ಅಂತ ಪ್ರಮಾಣ ವಚನ ಪಢಣ ಮಾಡಿ ಗ್ರಹಣ ವೀಕ್ಷಣೆ ಮಾಡಿದರು.. ಮೌಢ್ಯತೆಗೆ ಸೆಡ್ಡು ಹೊಡೆದ ಸೈನಿಕ ಶಾಲೆಯ ಮಕ್ಕಳು & ಶಿಕ್ಷಕರು. ಚಂದ್ರಗ್ರಹಣ ಮೌಢ್ಯತೆ ಆಚರಿಸಬಾರದು. ನಬೋ ಮಂಡಲದ ಕೌತುಕವನ್ನ ಕಣ್ತುಂಬಿಕೊಳ್ಳಬೇಕು ಎಂದು ಮಕ್ಕಳಿಗೆ ಪಾಠ ಮಾಡಿದ ರಾಜ್ಯ ವಿಜ್ಞಾನ ಪರಿಷತ ಸದಸ್ಯರು

LEAVE A REPLY

Please enter your comment!
Please enter your name here

error: Content is protected !!