ಕೋವೀಡ್ ಹಗರಣ ಕುರಿತು ಐವರ ಸಚಿವರ ನೇತೃತ್ವದಲ್ಲಿ ಸಮಿತಿ ರಚನೆ ವಿಚಾರವಾಗಿ ಪ್ರತಿಕ್ರಿಯೆ ಕೊಟ್ಟ ಅವರು ಈ ಬಗ್ಗೆ ಮಾಹಿತಿ ಹೆಚ್ಚಿನ ಮಾಹಿತಿ ಇಲ್ಲ ಮಾಹಿತಿ ಪಡೆದು ಹೇಳುವೆ ಎಂದು ಸಚಿವ ಸತೀಶ್ ಜಾರಕಿಹೂಳಿ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಕೊವೀಟ್ ಹಗರಣದಕ್ಕೆ ಅಂತಾ ತನಿಖಾ ಸಮಿತಿ ಮಾಡಲಾಗಿದೆ, ಈ ಸಮಿತಿಯಲ್ಲಿ ಯಾರು ಇದ್ದಾರೆ ಅಂತಾ ನೋಡೋಣ ಮಾಹಿತಿ ಪಡೆದು ಹೇಳುವೆ ಎಂದರು. ಭಾರತೀಯ ಜನತಾ ಪಕ್ಷದಲ್ಲಿನ ಅಧಿಕಾರದ ಅವಧಿಯಲ್ಲಿ
22 ಹಗರಣ ಗಳ ಕುರಿತು ತನಿಖೆ ನಡೀತಿದೆ ಎಂದರು